ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೧] ತೀರ್ಥಯಾತ್ತಾಪರ್ವ 171 ಈನಿನದ ನಮ್ಮ೦ದಿನಗ್ಗದ ವಾನರರ ಗರ್ಜನೆಗೆ ಗುರುವಾ ಝೇನನೆಂಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ || ೧೩ ಆಗ ಹನುಮಂತನು ತನ್ನ ಬಾಲವನ್ನು ದೊಡ್ಡದಾಗಿ ಮಾಡಿ ದಾರಿಯಲ್ಲಿಟ್ಟುದು, ನಿಜನಿಖಿಲುನಿಲೆನುತ ಹೆಮ್ಮರ ಮುರಿದುದಾತನ ರೋಮ ಸೋಂಕಿನ ಲಿಕ್ಕಿಲಾದುದು ಧರಣಿಯನಿಲಜ ಮಯದ ಮಗ್ಗುಲಲಿ | ಉಅವಬಾಲವ ಬೆಳಸಿ ದಾರಿಯ ತೆಂಹುಗೊಡದೆಡೆಯೊಡ್ಡಿ ಮನುಜನ ಮುಕವನು ತಾ ಕಾಂಬೆನಿನ್ನೆನುತಿರ್ದನಾಹನುಮ || ೧೪ ಭೀಮಸೇನನ್ನು ಕುರಿತು ಹನುಮಂತನು ನೀನಾರೆಂದು ಕೇಳಿದುದು, ಮುಖಿಯದಂತಿರೆ ಲಘುವಿನಲಿ ಹೆ ಮೃ ರನನೊಯ್ಯನೆ ನಿಮ್ಮ ಕುಳ್ಳ ರ್ದರಿದಿಶಾಪಟನು ನುಡಿಸಿದನು ಪವಮಾನನಂದನನ | ಬರವಿದೆಲ್ಲಿಗೆ ಮರ್ತೇನೋ ಖೇ ಚರನೋ ದೈತ್ಯನೊ ದಿವಿಜನೋ ಕಿ ರನೊ ನೀನಾರೆಂದು ಭೀಮನ ನುಡಿಸಿದನು ಹನುಮ ॥ ೧೫ ಅದಕ್ಕೆ ಭೀಮಸೇನನ ಉತ್ತರ, ನಾವು ಮರ್ತ್ಯರು ದೂರದಲಿ ರಾ ಜೀವಗಂಧಸವಿಾರಣನ ಸಂ ಇಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದೆ 1 | ತಾವರೆಯು ತಹೆನೆನುತ ಸಿಂಹಾ ರಾವದಲಿ ವಿಕ್ರಮಿಸೆ ವಿಗಡನ ಡಾವರವ ಬಲುಬಾಲ ತಡೆದುದು ಪವನಜನ ಪಥವ | ೧೬ 1 ವಚಸ್ಸಿನಲಿ, ಚೆ,