ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

172 ಮಹಾಭಾರತ [ ಅರಣ್ಯಪರ್ವ ದಾರಿಯಲ್ಲಿಟ್ಟ ಬಾಲವನ್ನು ತೆಗೆಯಂದು ಹನುಮಂತನನ್ನು ಕೇಳಿದುದು. ಗದೆಯ ಮೊನೆಯಲಿ ನೂಕಿದನು ರೋ ಮದಲಿ ಚಲಿಸದ ಬಾಲ ನೋಡಿದ ನಿದು ವಿಚಿತ್ರವಲಾ ಯೆನುತ ನುಡಿಸಿದನು ಕಪಿವರನ | ಒಡೆದುವದಿಗಳತವವೆನ್ನಂ ಗದಲಿ ತಾ ಬಲ್ಲಿದನು ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾಭೀಮ || ನೀವು ನೂಕಿಕೊಂಡು ಹೋಗಿರೆಂದು ಹನುಮಂತನ ಉತ್ತರ, ನೀವು ಬಲ್ಲಿದರಿದಕೆ ಸಂಶಯ ವಾವುದಲ್ಲದೊಡೀಮದಗ್ನಿಭ ವೀವಿಹಗಕುಲವೀಮೃಗವ್ರಜವಂಜವುವೆ ನಿಮಗೆ | ನಾವು ವೃದ್ಧರು ನಮ್ಮ ಬಾಲವ ನಾವು ಹದುಳಿಸಲಾರೆವೀಗಳು ನೀವು ತೊಲಗಿಸಿ ಬಿಜಯ ಮಾಡುವುದೆಂದನಾಹನುಮ || ೧v ಐಸಲೇ ತಪ್ಪೆನೆನುತ ತನೆ ಗೇಸು ಬಲುಹುಂಟೈಸರಲಿ ಕ ಟಾಸುರದಲೌಕಿದನು ಬಾಲವನೋದಯಿ ಬೊಬ್ಬಿ ಅದು || ಗಾಸಿಯಾದನು ಪವನಸುತನೆ ಸು ಮಿಡುಕದು ಬಾಲವೂರ್ಧ ಶಾಸಲಹರಿಯ ಅಡಿಗಡಿಗೆ ಅಟಕಟಸಿದನು ಭೀಮ || ತೆಗೆದು ನಿಂದನು ಭೀಮ ಹೊಯ್ಯ ಳ್ಳೆಗಳ ತಲ್ಲಣವಡಗಲೋಳತಾ ೪ಗೆಗೆ ಕವಳನ ನೂಕಿದನು ಕರ್ಪುರದ ಹಳುಕುಗಳ | ೧೯