ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

173 ಸಂಧಿ ೧೧] ತೀರ್ಥಯಾತ್ರಾಪರ್ವ ಡಗೆ ಮರಳ ಮರುವಲಗೆಗೌಡ ತುಗಳ ಬಲಿದವಯವದ ಸತಾ ಣಿಗಳ ದೇವನು ಠಾವುರಿಯತೊದಗಿದನು ಬಾಲದಲಿ | ಎಷ್ಟು ಪ್ರಯತ್ನ ಮಾಡಿದರೂ ಬಾಲವು ಹಾಗೆ ಇರಲು ಭೀಮನ ಚಿಂತೆ. ಮಿಡುಕಿದುದು ಮಹಿಯಿಂದ ಭೀಮನ ಮಿಡುಕು ನಿಂದುದು ಬಾಲದ ತುದಿ ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು | ತೊಡಕಿ ಕೆಟ್ಟುದು ಕಾರ್ಯದುರ್ಲಭ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮಲಗಿದನು ಭೀಮ || ೨೧ ಈತ ಕಪಿರೂಪಿನಸುರೇಂದ್ರನೊ ಭೂತನಾಥನೊ ಮೇಣ ವಿಮಲ ತ್ರೇತೆಯಲಿ ದಶಮುಖನ ಹಾಣಾಪಾಣಿಗಳ ಕಪಿಯೊ | ಏತೆರವೊ ನಮ್ಮಜ್ಜುಟೆಗಳಿ೦ ದೀತ ಗೆಲಿದನು ಬಾಲದಲಿ ಸ ತಾತಿಶಯವಿನ್ನಿ ತಗೆಂತುಟೊ ಶಿವ ಶಿವಾ ಯೆಂದ || ೨೦ ಆಗ ಹನುಮಂತನನ್ನು ನೀನಾರೆಂದು ಕೇಳಿದುದು, ಭೀಮ ಗಡ ತಾನೌಕಿ ನಿರಲು ಪ್ಲಾಮಬಾಲದ ನಿದ್ರೆ ತಿಳಿಯದು ರೋಮತತಿ ಮಸೆಗಾಣಿಸಿದುವೆನ್ನುತ್ತಮಾಂಗದಲಿ | ಈಮನುಷ್ಟಶರೀರವಪಚಯ ಧಾಮವಲ್ಲಾ ಹರ ಹರಾ ನಿ ಸೀಮಕವಿ ನೀನಾರೆನುತ ಪವನಜನ ಬೆಸಗೊಂಡ | .೦೩