ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

174 ಮಹಾಭಾರತ [ಅರಣ್ಯಪರ್ವ ನಾವು ವಾನರರಟವಿಯಲಿ ಫಲ ಜೀವಿಗಳು ನಿಸ್ಸತ್ಪರಿಲ್ಲಿಯ ಠಾವ ಬಿಡಲನೃತ್ರಗಮನತ್ರಾಣವಿಲೆಮಗೆ | ಹಾಗೆಯೇ ಹನುಮಂತನು ಕೇಳಿದುದು, ನೀವು ದಿಟವಾರೆ ಮಹಾಸಂ ಭಾವಿತರು ಸುರನರಭುಜುಗರ ಲಾವಕುಲ ನಿಮಗೆಂದು ಭೀಮನ ನುಡಿಸಿದನು ಹನುಮ || ೪ ಭೀಮಸೇನನ ಉತ್ತರ. ಮನುಜರಾವ ಸೋಮಾಭಿಕುಲದಲಿ ಜನಿಸಿದನು ವರಪಾಂಡುವಾತನ ತನುಜರಾವೆ ಯುಧಿಷ್ಟಿ ರಾರ್ಜನಭೀಮಯಮಳರಲೆ | ಬನಕೆ ಬಂದೆವು ನಮ್ಮ ದಾಯಾ ದೃನ ವಿಕಾರದೂತಕೇಳಿ ಜನಿತಕಿ ಪ್ರದಿಂದ ರಾಜ್ಯಭ್ರಂಶವಾಯ್ತಿಂದ || ೧೫ ಬಳಿಕ ಸಾಗಂಧಿಕನ ಪವನನ ಬಳಿವಿಡಿದು ನಾ ಬಂದೆನೆಮ್ಮಯ ಅಲನೆ ಕಾಮಿಸಿದಳು ಸಹಸ್ರದಳಾಬ್ಬ ದರುಶನವ | ತಿಳಿಯಲಿದು ವೃತ್ತಾಂತ ನೀನ ಸಲಿತಬಲ ನೀನಾರು ನಿನ್ನನು ತಿಳುಹಬೇಕು ಮಹಾತ್ಮ ಕವಿ ನೀನೆನುತ ಕೈಮುಗಿದ || ೨೬ ಹನುಮಂತನ ಉತ್ತರ, ನಾವು ಹಿಂದಣ ಯುಗದ ರಾಘವೆ ದೇವನೊಲೆಯಕಾಲಿರಾಸು ಗ್ರೀವಮಿತ್ರರು ಪವನನಿಂದಂಜನೆಗೆ ಜನಿಸಿದೆವು !