ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

SY ಸಂಧಿ ೧೧] ತೀರ್ಥಯಾತ್ರಾಪರ್ವ 175 ನಾವು ನಿಮ್ಮೊಡಹುಟ್ಟಿದರು ಸಂ ಭಾವಿಸಿತು ನಮ್ಮಿಷ್ಟವೆನೆ ನಗು ತಾವ ಕೋದರನೆಂಗಿದನು ಕಲಿಹನುಮನಂಫಿಯಲಿ | ೦೭ ಆಗ ಹನುಮಂತನನ್ನು ಸ್ತುತಿಸಿದುದು, ಜರುಗಿನಲಿ ಬಾಂಬೂನದದ ಸಂ ವರಣೆಕಾಳಿಂಗೆಡೆಯೊಳಿರ್ದುದು ಪರಮನಿಧಿ ಮರುಪೂತು ಪುಣೋದಯದ ಫಲವೆನಗೆ || ಸರಸಿ ಯೆತ್ತಲು ಗಂಧವೆತ್ತಲು ಬರವಿದೆತ್ತಣದೆ ಘಟಿಸಿದು ದರರೆ ಮಾರುತಿ ತಂದೆ ನೀನೆಂದೆನುತ ಬಿಣಿ ಸಿದ || ಹಿರಿಯರೆನಗಿಬ್ಬರು ಯುಧಿಷ್ಠಿರ ಧರಣಿಪತಿ ನೀನೊಬ್ಬ ರೈಯ್ಯ ದಿರುಗಳಿಬ್ಬರು ಮಾರುತನು ನೀನೊಬ್ಬ ನಿಂದೆನಗೆ | ಗುರಗಳಿಬ್ಬರು ಬಾದರಾಯಣ ಪರಮಖ ನೀನೊಬ್ಬನೆಂದು ಚರಿಸಿದನು ಪವಮಾನನಂದನನಂಜನಾಸುತನ || ೦೯ ತೀದುದೆಮಗೆ ವನಪ್ರವಾಸದ ಖೇದರ್ವ ನನಗಲಿಕೆಯ ದು ರ್ಭೇದವಿಷದಿಂದಿಳಿದು ಹೋದುದು ಹರ ಮಹಾದೇವ | ಹೂದರಾಜವಂಶ ಬಹಳವಿ ಇಾದ ಬೀತುದು ನಿಮ್ಮ ಕಾರು ಣೋದಯವು ನನಗಾಯ್ತಲಾ ಚರಿತಾರ್ಥರಾವೆಂದ | ೩೦ ಭೀಮನನ್ನು ಸ್ತುತಿ. ಲಲಿತವಚನಕೆ ನಿನ್ನ ಭುಜದ ಗ್ಗಳಿಕೆಗಾ ಮೆಚಿ ದೆನು ಹಿಮಕರ ಕುಲಪವಿತ್ರರು ಜನಿಸಿದರಲಾ ಪಾಂಡುಜಠರದಲಿ ? k ܩܢ