ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

176 ಮಹಾಭಾರತ [ಅರಣ್ಯಪರ್ವ ಗೆಲವು ನಿಮಗಹಿತರಲಿ ಪ್ರಾರ್ಥನ ಕೆಲವುದಿವಸಕೆ ಕಾಂಬಿರೆಮಗೆಯು ಫಲಿಸಿತೀದಿನವೆಂದು ಕೊಂಡಾಡಿದನು ಹನುಮಂತ || ೩೧ ಸಮುದ್ರತರಣದ ರೂಪವನ್ನು ತೋರಿಸೆಂದು ಭೀಮನ ಪುಶ್ನೆ, ಅಂಜವೆನು ಬಿನ್ನಹಕೆ ಬಾಂಧವ ವಂಚಿಕೆಯ ನಭಕೆತ್ತುತಿದೆ ಕೇ ಳಂಜನಾಸುತ ತನ್ನ ಸಲಿಗೆಯ ಮಾತ ಸಲಿಸುವೊಡೆ | ಅಂಜದೆಂಬೆನು ದನುಜಪುರಕೆ ಧ ನಂಜಯನ ಹೊತ್ತಿಸಿದ ಖಳರನು ಭಂಜಿಸಿದ ಸಾಗರವ ದಾಂಟಿದ ರೂಪು ತೋಚಿಂದ | ೩೦ ಈಯುಗದ ಗುಣಧರ್ಮವಾತ್ರೆ ತಾಯುಗದವರಿಗೈದದಾತ್ರೆ ತಾಯುಗವು ಸರಿಯಲ್ಲ ಕೃತಯುಗದೇಕದೇಶದಲಿ | ಆಯುಗದಲಾಮನುಜರಾಸ ತ್ಯಾಯುವಾ ಸಾಮರ್ಥ್ಯವಾತರು ವಾಯಯುಗದಲಿ ಸಲ್ಲದೆಂದನು ನಗುತ ಹನುಮಂತ || ೩೩ ಕೃತಯುಗದವರು ತ್ರೇತೆಯವರಿಂ ದತಿಪರಾಕ್ರಮಯುಕ್ತರವರದು ಭತಬಲರು ಪ್ರೇತೆಯವರಿಂ ದ್ವಾಪರಸ್ಥಿತಿಗೆ | ವಿತತಸತ್ತರು ಕಲಿಯುಗದ ದು ರ್ವತಿಮನುಷ್ಯರಿಗವರು ಕ್ಷೀಣಾ ಕೃತಿ ಕಣಣಾ ಯುಗಧರ್ಮ ಕೃತಮೊದಲಾಗಿ ಕಲಿಯುಗಕೆ ೩೪ ಹೀನಸರು ಸತ್ಯಧರ್ಮ ವಿ ಹೀನರರ್ಥ ಪರಾಯಣರು ಕುಜ ನಾನುರಕ್ಕರು ವಿಮಲವರ್ಣಾಶ್ರಮವಿದೂಷಕರು | ಣ