ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೧] ತೀರ್ಥಯಾತ್ತಾಪರ್ವ 177 ದಾನಿಗಳು ದುಪ್ಪಾತ್ರದಲ್ಲಿ ಗುಣ ಮನಿಗಳು ಗರ್ವಿತರು ವಿಜ್ಞಾ ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳಂದ || ೩೫ ಅದನೀದ್ವಾಪರದ ಕಡೆಯ ಆದಿತಮಾನುಷ ಧರ್ಮಸಂಶಯ ವಿದಳಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ | ಇದು ನಿಧಾನವು ಭೀಮ ಯೆನೆ ತ ತೃದಯುಗಕೆ ಮಗುಪಗೆ ನಿರ್ಬಂ ಧದಲಿ ಬಿನ್ನ ಹಮಾಡಲನು ತೋಅಬೇಕೆಂದ ! | ೩೬ ಆರೂಪವನ್ನು ಭೀಮಸೇನನಿಗೆ ಹನುಮಂತನು ತೋರಿಸಿದುದು, ಆದೊಡಿನ್ನು ನಿರೀಕ್ಷಿಸೆನುತ ನಿ ನಾದದಲಿ ನೆಲ ಬಿರಿಯೆ ಬಾಲದ ವೀದಿವರಿ ಬಾಸ೪ಸೆ ಘನನಕ್ಷತ್ರಮಂಡಲವ | ಮೇದಿನಿಯ ಹೋಟೆಕಾರಳ್ಳದೆ ಯಾದರಳುಕಿದುವದಿಗಳು ಸ ಪ್ರೋದಧಿಗಳುಕ್ಕಿದುವೆನಲು ಹೆಚ್ಚಿದನು ಹನುಮಂತ | ೩೭ ಮೇರುವಿನ ತಪ್ಪಲಲಿ ಬಳದ ಬ ಲಾರಿಟಾಪವೊ ಮೇಣ ತ್ರಿವಿಕ್ರಮ ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲುಮಿಣಿಯೊ | ಬಾರಿಸುವ ಬಲುಬಾಲವಾ ಜಂ ಭಾರಿಭವನವನಳ್ಳಿಯೆ ತ್ರಿಪು ರಾರಿ ಯೊಡ್ಡಿನ ಹೊಳಹಿನಲಿ ಹೊಳಹೊಳದನಾಹನು || ೩ - -- 1 ರೂಪವೆಂದ ಚ ARANYA PARVA