ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8vr 180 ಮಹಾಭಾರತ [ ಅರಣ್ಯಪರ್ವ ಯೆದ್ದ ರವರಿದಿರಾಗಿ ಭೀಮನ ಹೊದ್ದಿದರು ನೀನಾರು ಹದ್ದಿಗೆ ಬಿದ್ದಿನನೊ ಮೇಣ ಮಿತ್ರ ಭಾವದಲೆಳಗೆ ಬಿದ್ದಿನ | ಉದುರುಟುತನ ನಿನ್ನ ಮೊಲೆಯ ಲಿದ್ದುದೈ ನೀನಾರು ನಿನಗೇ ನಿದ್ದು ದಿಲ್ಲಿ ಯೆನುತ್ತ ನುಡಿದರು ಯಕ್ಷರನಿಂಜನ || ೪೭ ನಾವಲೇ ಕುಂತೀಕುಮಾರರು ಭೂವಧೂವಲ್ಲಭರು ನಮ್ಮಯ ದೇವಿಗಾದುದು ಬಯಕೆ ಸಾಗಂಧಿಕಸರೋರುಹದ | ಠಾವ ಗಾಣಿಸಿ ಕೊಂಡು ತಸುದೀ ತಾವರೆಯನೆನೆ ಬಂದೆವಿಲ್ಲಿಗೆ ನೀವು ಕಾಹಿನ ಭಂಟರೆಮ್ಮನು ತಡೆಯಲಾರದೆಂದ || ಆಭಟ್ಟರ ಕುಬೇರನಲ್ಲಿಗೆ ಹೋಗಬಹುದೆಂದು ಭೀನಸೇನನನ್ನು ಕಂಡು ಹೇಳಿದುದ) ಐಸಲೇ ತಪ್ಪೇನು ನಿ: ಯ ಕ್ಷೇಶನಲ್ಲಿಗೆ ಪೋಗಿ ಬೇಡುವು ದೀಸರೋರುಹವಾವ ಘನ ಧನಪತಿಯುವಾರಿನೆಲೆ | ವಿರಾಸಲಿನ ಸರಸಿಯಲಿ ದೃಷ್ಟಿಯ ಸೂಸಬಹುದೇ ರಾದ ನಾಜ್ಜೆಯ ಭಾಷೆ ಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ || ರ್೪ ಬೇಡಲಗಿಯವು ಬೇಡುವರು ಕೂ ಡಾಡುವವರಾವಲ್ಲ ಕದನವ ಬೇಡಬಲ್ಲೆವು ಕರೆಯಿಕೊಡಲಾಪರೆ ಧನೇಶ್ಚರನ | ಬೇಡುವುದು ಗದೆ ನಿಮ್ಮ ವಕವ ತೋಡಿ ನೆತ್ತರುಗೊಳದೊಳೊಕುಳಿ ಯಾಡುವುದನೆಂದನಿಲಸುತ ತೂಗಿದನು ನಿಜಗದೆಯು | ೫೦