ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೧) ತೀರ್ಥಯಾತ್ರಾಪರ್ವ _181 181 ಭೀಮಸೇನನಿಗೂ ಕುಬೇರನಟರಿಗೂ ಯುದ್ಧ ಎಲೆಲೆ ಕವಿ ಕವಿ ಯಕ್ಷರಾಹಸ ದಳವ ತಾನೊಟ್ಟೆಸುವನು ಹೆ ಮೈುಲಿಯೆಡೆಗೆ ಹೋತು ಹೊಡಕರೆಸಿತು ಮಹಾದೇವ | , ತಲೆಯು ಹೊಯ್ ಚಂಡಾಡುತಿನ್ನಿ ವ ನೆಲುವನೆನುತೀಟಿಯಲಿ ಸಬಳದ ಅಲಗಿನಲಿ ಗಡ್ಡದಲಿ ಹೊಯ್ದರು ಪವನನಂದನನ || ೫೧ ತಾಗಿದೆಳಮುಳ್ಳಿನಲಿ ಮದಗಜ ಸೀಗುರಿಸುವುದೆ ಭಟರ ಕೈದುಗ ಆಗುವುದು ಪವಮಾನಸುತ ಕೈಕೊಂಡ ಖಾತಿಯಲಿ | ತಾಗಿದವದಿರನಿಕ್ಕಿದನು ರಣ ದಾಗಡಿಗರನು ಸಿಕ್ಕಿದನು ಕೈ ದಾಗಿಸಿದನನಿಬರಲಿ ಗಂಡುಗತನದ ಗಾಡಿಯಲಿ || ೫೦ H೩ ಗಾಡಿಸಿತು ಗಜಬಜ ಕುಬೇರನ ಬೀಡಿನಗ್ಯದ ಸುಭಟರೇ ಕೈ ಮಾಡಿರೆ ಕೊಳಗಾಹಿಗಳು ಫಡ ಹೋಗದಿರಿ ಯೆನುತ | ರಡಿಸಿದ ಮಣಿಮಯದ ಗದೆಯಲಿ ತೋಡು ವೈಲಿನ ತುಡುಕುಘಾಯದ ನೀಡುಮಾನೆಗಳ ವಿಗಡವಿಕ್ಕಿದ ನಿಖಿಳರಾಕ್ಷಸರ || ಹಾದುವು ಹಂಸಗಳ ತುದಿವರ ನೇದುವು ನವಿಲುಗಳು ತುಂಡವ ನೂಯಿ ನೀರೊಳು ಮುಳುಗಿ ಮರವು ಜಕ್ಕವಕ್ಕಿಗಳು | ಚೀಖಿದುವು ಕೊಳರ್ವ ದಳದಲಿ ಜಾಖಿ ತಾವರೆಯಲೆಯ ಮಗಳ ಲಾರಡಿಗಳಡಗಿದುವು ಕೋಳಾಹಳಕೆ ಪವನಜನ ||