ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 ಮಹಾಭಾರತ [ಅರಣ್ಯಪರ್ವ ಚೆಲ್ಲಿದರು ರಕ್ಕಸರು ಯಕ್ಷರು ಬಿಲ್ಲ ಬಿಸುಟರು ಗುಡ್ಡಕರು ನಿಂ ದಲ್ಲಿ ನಿಲ್ಲರು ಕಿನ್ನರರನಿನ್ನೆ ನ ಹೇಣುವೆನು | ಗೆಲ್ಲವಿದು ಲೇಸಾಯು ಮಾನವ ನಲ್ಲ ನಮಗೀಭಂಗ ಭಯರಸ ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಘಟನಿಕರ || ೫೫ ಆಗ ಭೀಮಸೇನನ ದಯ, ಗಾಯವಡದರು ಕೆಲರು ಕೆಲರಸು ಬೀಯವಾದುದು ಬಿಡುದಲೆಯ ಬಲು ನಾಯಕರು ಸಂತೈಸಿದರು ಕೌಬೇರಭವನದಲಿ | ವಾಯುಸುತ ನಿಜವಿಜಯ ಶಿರಿಯ ಪ ಸಾಯಿತಂಗಭಿಷೇಕವೆಂದು ಗ ದಾಯುಧವನಲುಗಿದನು ನೀರಲಿ ಚಾಚಿದನು ತಡಿಗೆ || ೫೬ ತೊಳದು ಚರಣಾನನವನಾನಡು ಗೋಳದೊಳಗೆ ಹೊಕ್ಕಡಿಗಡಿಗೆ ಮು ಕುಳಿಸಿ ತೀರದಲುಗುಳಿ ದಿವ್ಯಾಂಭೋಜಪರಿಮಳದ || ತಳವದಲೆ 1 ತನಿಹೋರದ ಶೀತಳ ಜಲವ ಕೊಂಡಾಸ್ಥಾಯಿತಾಂತ ರ್ಅಲಿತಹೃದಯನು ನಿಮಿರ್ದು ಹಿಡಿದನು ಮೇಲಪಬ್ ಗಳ || ಚಾಚಿದನು ಬಲಿಕೈಯ್ಯನಬುಜಕೆ ಚಾಚುವಿಭಪತಿಯಂತೆ ತುಂಬಿಗ ೪ಾಚಡಾಳಧನಿಯ ದಟ್ಟಣೆ ಮಿಗಲು ಚಿಮ್ಮಿದುವು | ವೀಚಿ ಮಸಗಿದ ಕೊಳನೊ ಜನರು ಯಾಚರಣೆಯೊ ಕಮಲವನವನು ಲೋಚನದಿ ಲಾವಣೆಗೆಗೊಂಡನು ನಿಮಿಪದಲಿ ನೀವು | HV 1 ವಿಲಸದಲೆ, ಚ,