ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಷಯ ಈಶ್ವರನನ್ನು ಕುರಿತು ಪರಿಪರಿಯಾಗಿ ಅರ್ಜನನ ಸಾರ್ಥನೆ ಈಶ್ವರನು ಅರ್ಜನನನ್ನು ಆದರಿಸಿದುದು ಅರ್ಜುನನಿಗೆ ಈಶ್ವರನು ಖಡ್ಡಾದಿಗಳನ್ನು ಕೊಟ್ಟುದು ಆಗ ಅರ್ಜುನನನ್ನು ಅಸ್ತ್ರಗಳನ್ನು ಬೇಡಿದುದು ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಟ್ಟದು .... ಆಗ ದೇವತೆಗಳ ಸಂತಪ್ಪ ಸ್ತುತಿಯಿಂದ ಸಂತುಷ್ಟಳಾದ ಗಿರಿಜೆಯು ಅರ್ಜುನನಿಗೆ ವರವನ್ನು ಕೊಡುವಿಕೆ .... ಆಗ ಗಣೇಶ ಷಣ್ಮುಖರಿಂದ ಅಸ್ತ್ರ ಲಾಭ .... ನಿನ್ನ ಕಾರ್ಯಗಳಿಗೊಸ್ಕರ ಹೋಗೆಂದು ಶಿವನ ಆಜ್ಞೆ ಅರ್ಜನನಿಗೆ ಈಶ್ವರನು ವರವನ್ನು ಕೊಟ್ಟು ದು ಬಳಿಕ ಈಶ್ಚರನು ಕೈಲೆ ಸವನ್ನು ಕುರಿತು ತೆರಳಿದುದು ಆಗ ಅರ್ಜುನನ ಪಶ್ಚಾತ್ತಾಪ Vನೆಯ ಸಂಧಿ ಅರ್ಜನನ ಲೆ :{ ಚನ ಅರ್ವನನ ಆಗಮನ 1 1 1 1 ಆಗ ಇಂದ್ರನು ಭೂಲೋಕಕ್ಕೆ ಬರುವಿಕೆ.... ರಿಕ್ಷಾಲಕರು ಅರ್ಜನನ್ನು ಉಪಚರಿಸಿದುದು ಇದಾದಿಗಳು ಬಾಣಗಳನ್ನು ಕೊಟ್ಟರು ಅಜ೯ನನಿಗೆ ಇಂದ)ನ ಆದರ ದಿಕಾಲಕರು ಹೊರಟು ಹೋಗಲು ಮಾತಲಿಯು ಸರಥನಾಗಿ ತಂದುದು ಆ ರಥವನ್ನು ನೋಡಿ ಅರ್ಜುನನು ವಿಸ್ಮಿತನಾದುದು ಮಾತಲಿಯು ಅರ್ಜುನನನ್ನು ಸ್ತುತಿಸುವಿಕ ಅರ್ಜುನನು ಹೊರಡುವಾಗ ವನದಲ್ಲಿದ್ದವರನ್ನು ಆಜ್ಞೆ ಹೇಳಿದುದು. .... ಅರ್ಜನನು ರಥದಲ್ಲಿ ಕುಳಿತ ಬಳಿಕ ರಥವನ್ನು ವೇಗದಿಂದ ಬಿರುಕ