ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

183 ಸಂಧಿ ೧೦] ಜಟಾಸುರವಧಪರ್ವ ತಿಳಿದು ತಾವರೆವನವ ಕಹದೊ ೪೬ ಗದೆಯನು ಕೊಂಡು ಸರಸಿಯ ಹೊಅವಳಯದಲಿ ನಿಂದು ಕಾಡಿನ ಯಕ್ಷರಾಕ್ಷಸರ | ಒಟಿಲಿ ಕರೆದನು ನಿಮ್ಮ ಕೊಳವಿದೆ ಬಯಿದೆ ದೂರದಿರೆಮ್ಮನೆನುತಾ ಸರಿನಮಾತಿನ ನಲವಿನಲಿ ಮರಳಿದನು ಕಲಿಭೀಮ || ಹನ್ನೊಂದನೆಯ ಸಂಧಿ ಮುಗಿದುದು, ೫೯ ಹ ೩ ರ ಡ ನೆ ಯ ಸ ೦ ಧಿ. ಸೂಚನೆ. ಭೀವು ಕೊಂದನು ಕಲಿಜಟಾಸುರ ನಾಮಹಾಮಣಿಮಂತನನು ಬಲೆ ಕೀಮಹೀತಳಕಿಟೆದು ಕಂಡನು ಪಾರ್ಥನಗ್ರಹನ ! - ಧರ್ಮರಾಯನ ಚಿಂತೆ' ಕೇಳು ಜನಮೇಜಯ ದುಧಿ ರ ನೋಲಗದಲುತ್ಪಾತಶತವಿವ ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ || ಕೇಳಿದನಿದ್ದೇನೆಂದು ವರದಿ ಪ್ರಳಯನು ಧಮ್ರಾದಿನಗಳು ಹೇಳಿದರು ತಚ್ಚಕುನಸಂಗತಿಗಳ ಫಲೋತ್ತರವ || ಸರಸಸಾಗಂಧಿಕದ ಪುಸ್ರೋ ತರಕೆ ಪವನಜ ಹೋದನೆಂಬುದ ನರಸಿಯಿಂದwದವನಿಪನು ಪೂರಾಯದುಗುಡದಲಿ ; ೧