ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

186 ಮಹಾಭಾರತ [ಅರಣ್ಯಪರ್ವ ಸೀಟೆ ನಾಯಳ ನೆತ್ತರಿನ ತನಿ ಗಾಲುವೆಯಲೇ ಬೆಳಸುವೆನು ದಿವ ಜಾಳಿಗಳ ಸಂತೊಷಸಸಿಯನೆನುತ್ತ ಗರ್ಜಿಸಿದ ! ಮಸಗಿತದ್ಯುತಯುದ್ಧ ವಿಬ್ಬರಿ ಗಸಮಧಾಳಾಧೂಳಿಯಲಿ ಘ ಲ್ಲಿಸಿದನವನನು ದಂಡೆಯಲಿ ತಡೆಗಾಲಿಡೆ ಹೊಯ್ತು ! ಬಿಸುಗುದಿಯ ನವರುಧಿರಜಲಿ ಜಾ ಆಸೆ ನವದ್ವಾರದಲಿ ದೈತ್ಯನ ಕುಸುಕಿದು ತಿವಿತಿವಿದು ಕೊಂದನು ಕಲಿಜಟಾಸುರನ | ೧೧ ಅರಸ ಕೇಳದಾನವನ ತನು ಬಿರಿದು ಬಿದ್ದುದು ಬಾತ ಹೆಣನು ಬೃಂದ ಹೊಲಸಿದ ಗವಲು ಕವಿದುದು ಕೂಡ ಮನದೊಳಗೆ 1 ಧರಣಿಪತಿ ತದ್ದರಿಕಾಶ್ರಮ ವರತಪೋವನದಿಂದ ತೆಂಕು ತಿರಿಗಿ ಬಂದನು ಸಾಗಿದನು ವೃಷಪರ್ಣನಾ 1 ಶ್ರಮಕೆ || ೧೦ ಆತಪೋವನವಿವರ ಘಾಣೆ ಗಾತುದಿಲ್ಲ ವಿನೋದದಲಿ ವಿ ಖ್ಯಾತಪ್ಪೆಂದ ಮೇಖಲೆಯ ತುದಿಗಡಬಿದನು ಕಲಿ ಭೀಮ | ಆತ ನಸು ಹಳಚಿದನು ದೈತ್ಯನ ಭೀತ ಮಣಿಮಾನೆಂಬವನು ಪದ ಘಾತಿಯಲಿ ಟಕಟಿಸಿ ಗಿರಿಯಲಿ ಕಾದಿದರು ಭಟರು | ೧ ಕೊಂದನವನನು ವಿಗತಶಾಪನು ನಿಂದನಿದಿರಲಿ ಯಕ್ಷರೂಪಿನೊ ೪ಂದಗಸ್ಯನ ಶಾಪವೃತ್ತಾಂತವನು ವಿವರಿಸಲು | 1 ಪರ್ವತಾ, ಚ, - --- = v =