ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೨] ಜಟಾಸುರವಧಪರ್ವ 187 ಬಂದನಲ್ಲಿಗೆ ಯಕ್ಷಪತಿ ನಲ ವಿಂದಲಿವರನು ವಿವಿಧವಸ್ತುಗ ಳಿಂದ ಸಂತಸವಡಿಸಿ ಕೊಂಡಾಡಿದನು ಪಾಂಡವರ || ಅರಸನತಿಸಂತೋಷಮಯಸಾ ಗರದಿ ಮುಖಗುವನೊಮ್ಮೆ ನಿಮಿಷಕೆ ನರನ ವಿರಹದ ದುಃಖಸಾಗರದೊಳಗೆ ಸೈಗೆಡವ | ಪರಮಋಷಿಗಳ ಮಧುರವಚನೋ ಇರದಿ ತಿಳಿವನದೆಮ್ಮೆ ಪುನರಪಿ ಮರುಳ ಹನು ನಲುಗುಣನ ನೆನೆನೆನೆದರಸ ಕೇಳೆಂದ || ೧೫ ಅರಸನಲಿ ಬೇಊ ಋ ಬತಿಕಂ ಕುರಿಸಿದುದು ಭೀಮನಲಿ ನಕುಲನ ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು || ಅರಸಿಯಲಿ ಸಲೆ ಹೂತು ಕಾತ ಬರಿಸುತಿರ್ದುದು ಶೋಕಲತೆ ತ ತೋರಿಕರದ ಕರುಣಾವಳಿಯ ಹಬ್ಬಗೆಯ ಹರಹಿನಲಿ || ೧೬ ಮದನೋ ನಮ್ಮಿ ನಿಬರನು ದಿಟ ಮಣಿಯಲುಚಿತವಲೇ ಸುರೇಂದ್ರನ ಸೆಲಗು ಸೋಂಕುವ ಸಲುಗೆ ಸಲುವುದೆ ಮರ್ತೃಜಾತಿಯಲಿ | ಉಪವಸುರಪನ ಸಾರಸಖ್ಯದೊ ಳಜಿಯನೋ ನಮ್ಮಿನಿಬರಲಿ ಬಲು 1 ಸೆಖೆಗೆ ನರನಂಗೈಸನೆಂದವನೀಶ ಚಿಂತಿಸಿದ || ೧೭ ವಾಮನಯನಸ್ಪುರಣಪರಿಗತ ನಾಮಬಾಹುಸ್ಸಂದವಾದುದು ಭಾಮಿನಿಗೆ ಭೂಪತಿಗೆ ಜನಿಸಿತು ದಕ್ಷಿಣಾಂಗದಲಿ | 1 ನಾಸ್ತವ ಸವ್ಯ ಚ,