ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

188 ಮಹಾಭಾರತ [ಅರಣ್ಯಪರ್ವ ವೈಮನಸ್ಯವ್ಯಸನನಿರಶನ ಕೀಮಹಾಶಕನಂಗಳಿವೆ ಯೆಂ ದಾಮಹೀಪತಿ ನೆನೆಯುತಿರ್ದನು ಫಲಗಣನ ಬರವ || ೧v ಅರಸ ಕೇಳೋ ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ ಶಿಶಿರದ ಸರಿದೆಲೆಯ ಬನದಲಿ ವಸಂತನ ಬರವಿನಂದದಲಿ | ಸುರವಿಮಾನಶ್ರೇಣಿಗಳ ನವ ಪರಿಮಳದ ಪೂರದಲಿ ಭಾರತ, ವರುಷಕಿತಿದನು ಪಾರ್ಥ ಬಂದನು ಧರ್ಮಜನ ಹೊರೆಗೆ || ೧ ಏನನೆಂಬೆನು ಜೀಯ ಕುಂತೀ ಸೂನು ಕಂಡನು ದೂರದಲಿ ಸುರ ಮಾನಿನೀಜನದಂಗವಟ್ಟದಪೂರ್ವಪರಿಮಳದ | ಆನನೇಂದುಗಳಾಭರಣವು ಕ್ಯಾನುಕೃತತಾರಾಮಯೂಖ ವಿ ತಾನದಲಿ ಹೊಳಹೊಳವ ದಿವ್ಯಸುರೇಂದ್ರಮಣಿರಥವ || ೦೦ ಆರಿದೀರಥವೆನುತ ತಿರುಗಿ ಮ ಹೀರಮಣನಾಲಿಗಳು ಹರಿದುವು ಭಾರಣೆಯ ಜನನಯನಕೋಟಿಯ ಕೊಲ್ಲಣಿಗೆ ಮಿಗಿಲು ! ಭೂರಿಮಣಿರಗಳ ಚಿಮ್ಮುವ ಚಾರುಚಾಮರ ತುರಗತತಿದು ಗ ಭೀರಹೇವಾರವದಲಿದುದು ರಥ ಸುರೇಶ್ವರನ || ರಥ ಸುರೇಶನದೀತ ನಂಮತಿ ರಥನಲಾ ನೆ ನೋಂತು ಪಡೆದ ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ಮಿಗುತ |