ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

189 ಸಂಧಿ ೧೦] ಜಟಾಸುರವಧಪರ್ವ ಮಥಿತರಿಸುವವಧಾನ ಲೋಕ ಪ್ರಥಿತ ನಿರುಪಮವೆಂಬ ಸರಸಾ ರಯ ನೆಲನುಗ್ಗಡಣೆಯಲಿ ನಗುತಿದನಾರಥವ || ಅರಸ ಕೇಳುಬ್ಬಿನಲಿ ಭೀಮನ ಧರಣಿಪನ ರೋಮಶನ ದೌಮ್ಯನ ಚರಣದಲಿ ಮೆಲ್ವಿಕ್ಕಿ ಕೈಮುಗಿದೆಅಗಿ ಮುನಿಜನಕೆ || ಹರಸಿದನು ಪೊಡವಂಟೆ ನಕುಲಾ ಧ್ವರನು ಮಧುರಪ್ರೀತಿವಚನ ಸ್ಪುರದಮಂದಸ್ನೇಹದಲಿ ನೋಡಿದನು ಪರಿಜನವ || ೦೩ ಬಿಗಿದಗವಸಣಿಗೆಯಲಿ ಸೂರ್ಯನ ನುಗಿವವೋ ವಾಣಿಜ್ಞಮಯರ ಶ್ರೀಗಳು ರಂಜಿಸೆ ಮಿಗೆ ಸುರೇಶ್ಚರನಿತ್ತ ಭೂಪ್ರಣವ | ತೆಗೆತೆಗೆದು ಯಮನಂದನಂಗೊ ಅಗಿಸಿ ಭೀವಂಗಿತ್ತು ನಕುಲಾ ದಿಗಳ ಮೈಯಲಿ ತೊಡಿಸಿದನು ಕೈಯಾರೆ ಕಲಿಪಾರ್ಥ | ೦೪ ಕರೆಸಿ ಕಾಣಿಸಿದನು ಸುರಾಧೀ ಈರನ ಸಾರಥಿಯನು ಸುರೇಶನ ವರವರೂಥದ ಸನ್ನಿವೇಶದ ಸಕಲಶೋಭೆಗಳ | ಅರಸಮೊದಲಾದಖಿಳನವೂ ಸುರರು ಕಂಡುದು ಮಾತಳಿಯ ಸ ಇರಿಸಿ ಸಂಭವಿಸಿದನವನೀಪತಿ ಸರಾಗದಲಿ || ೧೫ ಕುಶಲವೇ ದೇವೇಂದನಾತನ ಶಶಿವದನೆಯರು ಸುಖಿಗಳ ರಾ ಹಸರು ವಶವರ್ತಿಗಳ ನಿರ್ಜರನಗರ ನಿರ್ಭಯವೆ |