ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

191 ಸಂಧಿ ೧೨] ಜಟಾಸುರವಧಪರ್ವ ಕರೆಸಿದನು ನಿಜನಗರಿಗಾ ನಿ ರ್ಜರನಿಕರವಾಸತಿಯರಾದಿ ಕೃರಿವೃಢರು ಕೊಂಡಾಡಿತೆನ್ನನು ಭೂಪ ಕೇಳೆಂದ | ೩೦ ಪಾಶುಪತ ಶರಭವನದೂರ್ಧ ಶ್ಯಾಸವತಿಕೋವಿದರಲೇ ಚಿ ತೈಸಿ ಬಲ್ಲಿರಿ ನಿಮ್ಮಡಿಗಳಾಮ್ರಾಯವೀಧಿಯಲಿ | ಆಶರವಲೇ ಸೇರಿತೆನಗೆ ಮ ಹೇಶನಿಂದಲ್ಲಿಂದ ಬಳಿಕ ಸು ರೇಶನವನ್ನಿ ಸಿದನಮರಾವತಿಯೊಳಲವಿನಲಿ !! ಖ್ಯಾತಿವಡೆದೆನು ಶಿವನ ಕಾರು ಸ್ವಾತಿಶಯಕಿದು ಫಲವೆ ಸಾಕಿ ನೈ ತಕೀರಾಜಸವಿಡಂಬವಿಕಾರಕುಚಿತವಲೆ | ವೀತಿಹೋತ್ರಪರೇತಪತಿಪುರು ಹೂತವರುಣಾದಿಗಳು ಕಾಂಡ ವಾತದಲಿ ತೋಳದರು ಮನೋರಥಕತಕರ್ದಮವ ೩ ಕೇಳಿ ಮಿಗೆ ಹಿಗ್ಗಿ ದನು ತನುಮಾಳ ತಳಿತುದು ಹರುಸವಾರಿಗ ೪ಾಲೆಗಳ ಹೂಟೆದವು ತೂಟೆದುವಂತರವ್ಯಥೆಯ | ತೋಳ ಹಿಡಿದೆಳದಪ್ಪಿ ಸಾರ್ಥನ ಬೋಳವಿಸಿದನು ಪ್ರವಾನ್ನಯ ಪಾಲಕನೆ ಯೆಂದರಸ ಕೊಂಡಾಡಿದನು ಫಲುಗೌಣನ || ೩ ಮುಬಿದುದಿನ್ನೆ ನಹಿತಬಲ ಹಗೆ ಹಮದೈ ದ ಸದಿಯ ಮಾಳಿಗೆ ಕಹಿಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ |