ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುಟ 118 119 121 122 126 27 129 130 131 132 0 0 0 0 ವಿಷಯ ಆಗ ಅರ್ಜುನನು ಭೂಗೋಳಖಗೋಳಗಳನ್ನು ಹೇಳಂದು ಕೇಳಿದುದು ಮಾತಲಿಯು ಭೂವಿಸ್ತಾರವನ್ನು ಹೇಳಿದುದು ಚತುರ್ಮುಖಬ್ರಹ್ಮನ ಪುರವರ್ಣನೆ ಅಲ್ಲಿ ಮೇಲಿಂದಿಳಿದು ಬರುವ ಗಂಗೆಯನ್ನು ವರ್ಣಿಸುವಿಕೆ ನಾನಾದಿಕ್ಕುಗಳಲ್ಲಿರುವ ಪರ್ವತವೃಕ್ಷನದನದೀವರ್ಣನೆ ವರ್ಷದ,ಸತಿಗಳು 8)ಪತಿಯು ನಗರ ಮತ್ತು ಅದರ ವರ್ಣನೆ ಅಷ್ಟದಿಕ್ಷಾಲಕರ ಪುರಗಳು ಸೂರ್ಯರಥ ಮತ್ತು ನಕ್ಷತುಗಳ ಸ್ಥಿತಿ ಸೂರ್ಯಮೊದಲಾದುವುಗಳ ಗ್ರಹಸನವು .... ಮಂದೇಹರೆಂಬ ದೈತ್ಯರ ವೃತ್ತಾಂತ ಭೂಲೋಕದಲ್ಲಿ ಪುಣ್ಯವನ್ನು ಮಾಡಿ ಸ್ವರ್ಗಕ್ಕೆ ಹೋದವ ರನ್ನು ತೋರಿಸಿದುದು ಪುರಾತನ ಚಕ್ರವರ್ತಿಗಳನ್ನು ತೋರಿಸಿದುದು ಅಮರಾವತಿಯನ್ನು ನೋಡೆಂದು ಮಾತ ಹೇಳಿದುದು ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದುದು ಆಗ ಅರ್ಜುನನನ್ನು ಕಂಡು ಇಂದ್ರನು ತನ್ನ ಅರ್ಧಾಸನದಲ್ಲಿ ಕಳಿಸಿದುದು. ಆಗ ಅರ್ಜುನನನ್ನು ನೋಡಲು ಸರ್ವರು ಬಂದುದು ಆಗ ಸಭೆಯಲ್ಲಿ ಸ್ಟೇಚ್ಛೆಯಾಗಿ ಬಂದವರನ್ನು ತಡೆದುದು ಆಗ ಊರ್ವಶಿ ಮೊದಲಾದವರು ಇಂದ್ರನ ಸಭೆಗೆ ಬಂದುದು ಆಗ ಅಲ್ಲಲ್ಲಿ ನಡೆದ ಗಾನನರ್ತನಾದಿಗಳ ವರ್ಣನೆ ಆಸಭೆಯಲ್ಲಿ ಊರ್ವಕೆಯನ್ನು ಅರ್ಜನನು ನೋಡಿದುದು ಸಭೆಯ ಸಮಾಪ್ತಿ ಅರ್ಜುನನ ಬಳಿಗೆ ಊರ್ವಶಿಯನ್ನು ಕಳುಹಿಸೆಂದು ಇಂದ್ರನ - ಅಪ್ಪಣೆ ಊರ್ವಶಿ ಮನೆಗೆ ಚಿತ್ರಸೇನನು ಬಂದುದು .... ಚಿತ್ರಸೇನನು ಇಂದ್ರನ ಅಪ್ಪಣೆಯನ್ನು ಹೇಳಿದುದು 133 134 135 ... 135 136 137 138 .... 139 ... 140