ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1961 ಸಂಧಿ ೧೩] ನಿವಾತಕವಚಯುದ್ಧ ಪರ್ವ ದಿವಿಜರಿಂದವರುತಿದರಾದಾ ನವರ ಧಟ್ಟಿಸಿ ದೇವಲೋಕವ ನೆವಗೆ ನಿರುಪದ್ರವದಲೆಡೆ ಮಾಡಂದನಮಲೇಂದ್ರ || ೧೦ ಇಂದನ ಅಪೇಕ್ಷೆಯಂತೆ ದೈತ್ಯರ ಮೇಲೆ ಯುದ್ಧಕ್ಕೆ ಹೊರಟುದು, ಹೈ ಹಸಾದವು ನಿಮ್ಮ ಕೃಪೆಯುವ ಗಾಹಿಸುವೊಡೇನರಿದು ರೈತರು ಸಾಹಸಿಕರೇ ಸದೆವೆನೀ ಪುರಜನಕೆ ಹಿತವಪರೆ | ಆಹರಾಸ್ತ್ರ ದೊಳಮುರವೈರಿ ವ್ರಹಭಂಜನವಹುದು ನಿಪ್ಪ ) ಕ್ಯೂಹ ನಿಶ್ಚಯವೆಂದು ಬಿನ್ನಿಸಿದೆನು ತಾನೆಂದ | ೧೧ ಈರಥವನೇ ಹೂಡಿಸಿದೆ ಸಾರಥಿಯು ಬೆಸೆಸಿದೆನು ಸುರಪರಿ ವಾರ ನೆರೆದುದನೆಣಿಸಲಳವೇ ಕೊಟಜಿಹ್ನೆಯಲಿ | ವಾರಣದ ಹಯರಥಪದಾತಿಯ ಭಾರಣೆಗೆ ದಿವ ನೆರೆಯದಿಂದ್ರನ ವೀರಭಟರೆನ್ನೊಡನೆ ನೆರೆದುದು ಭೂಪ ಕೇಳೆಂದ || ಹೊಲಬಿಗರು ಹರಿದರು ಸುರೇಂದ್ರನ ದಳದ ಮಾನ್ಯರ ಸನ್ನೆಯಲಿ ದಿಗು ವಳಯದಗಲದೊಳಲೆವ ಲಲಿತಚ್ಛತ್ರಚಮರಿಗಳ | ಜಲಧಿ ಜಲಧಿಯ ಹಳಚಲಗಿದ ವೇಳಪ ವಾದ್ಯಧ್ವನಿಯ ಡಾವರ ಸೆಳದದಸುರಸಮೂಹದೈರ್ಯವನರಸ ಕೇಳಂದ |