ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೩] ನಿವಾತಕವಚಯುದ ಪರ್ವ 201 ದೇವತೆಗಳ ಜಯ ಮುದುದನರರು ಮತ್ತೆ ಬೊಬ್ಬಿ ದುಡುಬಿದೆನು ಹೆಸರೆನಿಸಿದಸುರರ ತಯಿದೆನದದೊಳು ಕೆಟಸಂಖ್ಯೆಯನ್ನೇಂದ್ರಬಾಣದಲಿ | ಹರಿದುದಮರಾರಿಗಳ ಕೋಟೆಯ ಹೊಲಿಗೆ ಸುರಬಲವೌಕಿ ಬಿಟ್ಟುದು ತುಣುಗಿತವರರು ಖಳರ ದುರ್ಗದ ತೆನೆಯ ತುದಿಗಳಲಿ || ೩೪ ಎಲೆಲೆ ಸುರಪತಿಯಾಳುಕೋಟೆಯ ನಿವುತದೆ ನಡ ಯೆನುತ ರಕ್ಕಸ ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ | ತಲೆಯ ಹೊನ್ನು ಡಗೆಡಹು ಸುರಪನ ಲಲನೆಯರ ಮುಂದಲೆಯ ಕೊಯ ಹುಲುಸುರರು ಸರಿಯೆ ಮರು ಯೆನುತೈದಿದರು ರಣಭಟರು ೩೫ ಅಸುರರ ಜಯ, ಏನನೆಂಬೆನು ಬೇಯು ಬತಿಕಾ ದಾನವಾಧಿಪರುಬ್ಬೆಯನು ಸುರ ಮಾನವರು ತರಹರಿಸಲಳವೇ 1 ಖಳರ ಘಒಣೆಯ | ವೈನತೇಯನ ಪಕ್ಕಪತಪವ ಮಾನನಂತಿರೆ ಭಟರ ಸುಯ್ಲಿನೊ ೪ಾನಿರೂಢಿಯ ಸುರರು ಹಾತು ಸೂಸಿ ದೆಸೆದೆಸೆಗೆ || ೩೬ ತೋಳು ತೋಅಮರೇಂದ್ರ ನಾವಡ ತೋಯಿಸೈರಾವತವದೆತ್ತಲು ತೋಜಿಸುತ್ತೆ ಶ್ರವವನೆಲ್ಲಿಹರಗ್ನಿ ಯಮಗಿಮರು | - 1 ಲಾರ, ARANYA PARVA 26