ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

02 ಮಹಾಭಾರತ [ಅರಣ್ಯಪರ್ವ ತೋಬಿರೆ ಕೈಗುಣವನಸುರರ ಗಾಯಿಗೆದರಿದ ಗರ್ವಿತರ ಮೈ ದೊಯಟಾ ಕಾಣಬಹುದೆನುತುಬಿದರು ಭಟರು || ೩೭ ಕರೆದರವದಿರು ಕಲ್ಪಮೇಘದ ಬಿಟುವಟೆಯವೊಲು ಸರಳನನಿತುವ ತಲಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ | ಅಯಿಯರೆನ್ನನು ಶಕ್ತನೆಂದೇ ತಲುಬಿ ದಿಂಡಲವ ಮುಸುಕಿದ ರಿರಿತಕಂಜದ ದಿಟ್ಟನಾವನು ಸುರರ ಥಟ್ಟನಲಿ || ಝಗಝಗಿಸ ಬಾಣಾಗ್ನಿ ಭುಗುಳುಗು ಭುಗಿಲೆನಲು ದಿವ್ಯಾಸ್ತ ತತಿಯಲಿ ಹೊಗೆಯ ತೋದೆನು ಚತುರ್ದಶಭುವನಭವನದಲಿ | ವಿಗಡರದ ಲೆಕ್ಕಿಸದೆ ಲೈಟಿಸಿ ಮಗುಚಿದರು ಮಾಮಹಿಮೆಯ ನೊಗಡಿನಿತು ಕಾಲಾಗ್ನಿ ಕಾಲಾಂತಕರಿಗಾಸಮರ || ೩೯ ದೊರೆಗಳಚಿತು ರಥತುರಂಗಮ ಕರಿಗಳಲಿ ಕಾಲಾಳ ಬಿಂಕವ ನರಸ ಬಣ್ಣಿಸಲರಿಯೆನಾಸುರಕಲಹಕರ್ಮವಲೆ | ಸರಿಗರದ್ದುದು ಮೂಖಕೊಟಿಯ ಸುರರು ಸರಿಗಳಲಿಟ್ಟರಶನಿಯ ಶರದಲೆಡೆಯಲಿ ತಣಿಬಿದರು ಕೈ ಸೋತುದೆನಗೆಂದ || ೪೦ ಈ ದೇವಾಸುರರ ಅಸ್ತ್ರ ಯುದ್ಧ ಅಟಕಟಿಸುವಾಮೂಲಿಕೊಟಿಯು ಭಟರು ಕಚಿದರು ಕಲುವಡೆಯನು ಟೆಯನದನೇನೆಂಬೆನವದಿರ ಸಮರಸಂಭ್ರಮವ |