ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

206 ಮಹಾಭಾರತ [ಅರಣ್ಯಪರ್ವ ಮುಖದುದಸುರರ ಮಾಯೆ ಕಾಹಿನೋ ಆದ ರಸದವೊಲಿದರನಿಬರು ತಮಿಬಿ ನಿಂದರು ತೂಟೆದರು ಗಜಹಯರಥೋಘದಲಿ | ತಯಿದುವುಗಿದುವು ತುಂಡಿಸಿದುವನಿ ದೆಂಗಿದುವು ಸೀಟಿದುವು ಕೆಯುವು ಕೋಚಿದು ಕುಪ್ಪಳಿಸಿದುವು ನಿಮಿಷಕೆ ಶರಪರಿವ್ರಜವ || ೩ ಕಾಲಕೇಯರ ಪರಾಜಯ. ಜೀಯ ವಿಗಡಬ್ರಹ್ಮಶರ ವಿಂ ದ್ರಾಯುಧದ ಮುಂಗುಡಿಯಲಿಸಿದುದು ಮಾಯಕಾರಿ ಮೋಹರವನುಟಿ ಚತುರ್ಬಲವ | ಹೋಯಿತಸುರರ ಸೇನೆ ಸರಿದುದು ನಾಯಕರು ನಾನಾದಿಗಂತ ಸಾಯಿಗಳು ಸರ್ಗಾದಿಭೋಗಕೆ ರಾಯ ಕೇಳ೦ದ || ೫೪ ಕಡುಹುವಗ್ಗದ ಕಾಲಕೇಯರ ಗೊಡವೆ ತೀತು ಸುರರ ಬಲುಸೆಖೆ ಬಿಡಿಸಿದೆವು ಬಟೆಕಾಯು ಕಡು ಸನ್ಮಾನ ಸುರಕುಲಕೆ | ಒಡೆದುದಿ ಯೆನೆ ಬಾಹುವಿನ ಬಿಲ ನುಡಿಯ ಕೈಗಳ ತುದಿಬೆರಳ ಬೆಂ ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ || ೫ ಕಟ್ಟು ಗುಡಿಯನ್ನು ನೋಡಿಯೇ ಜಗ ಜಟ್ಟಿಗಳು ನುಗ್ತಾಯ್ತಲೇ ನೀ ನಟ್ಟಿಸಸಿ ಸುರಕಜವಲೇ ಕೊಡದೇ ಮನೋರಥವ | ಕೆಟ್ಟುದಹಿತನಿವಾತಕವಚರ ಥಟ್ಟು ಹುಡಿಹುಡಿಯಾಯ: ದನುಜರ ಹುಟ್ಟು ಹುರಿದುದು ಬೇಯ ಯೆಂದರು ಚರರು ಸುರಪತಿಗೆ ೧೫೬