ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

207 ಸಂಧಿ ೧೩] ನಿವಾತಕವಚರುದ್ಧ ಪರ್ವ ಶತ್ರುನಾಶವಾಗಲಾಗಿ ಸರರು ಸುಖದಿಂದಿರುವಿಕೆ. ಕಾಲಕೇಯರ ನಗರಿಯಲಿ ದು ವಾಳಿಸಿತಲೇ ಮೃತ್ತು ದಿವಿಜರ ಸೂಳಯರು ಸೆಖೆ ಬಿಟ್ಟು ಬಂದರು ಯಕ್ಷಕಿನ್ನರರ | ಕಾಲಸಂಕಲೆ ಕಡಿದುವಾಖಳ ರೂಳಿಗಕೆ ಕಡೆಯಾಯ್ತು ಸುರಪುರ ದಾಳುವೇರಿಯ ಕಾಹು ತೆಗೆಯಲಿ ಯೆಂದರಾಚರರು || ೫೭ ಪುರದ ಬಾಹೆಯ ಕರಡಿಯ ಸಂ ವರಣೆ ತೆಗೆಯಲಿ 1 ನಿರ್ಭಯದಿ ಸಂ ಚರಿಸುವುದು ನಂದನದೊಳಗೆ ನಿಮ್ಮಡಿಯ ರಾಣಿಯರು | ಥರಥರದ ಕೊತ್ತಳದ ಕಾಹಿನ | ಸುರಭಟರು ಸುಖನಿದ್ರೆಗೆಯ್ಯಲಿ | ನಿರುತವಿದು ನಿಜನಿಳಯದೊಳಗೆಂದುದು ಸುರಜನವಾತ || ೫v ಕೇಳಿದನು ಹರುಪಾಶು ಹೊದಿಸಿದು ವಾಲಿಗಳ ಸಾವಿರವನುಬ್ಬಿದ ಮೇಲುಮದದ ಸರೋಮಪುಳಕದ ಪೂರ್ಣಸಾದಲಿ | ಬಾಲೆಯರ ಬರಹೇಲು ರತ್ನ ನಿ ವಾಳಿಗಳ ತರಹೇವನುತ ಸುರ ಮಳವಂಡಿತಚರಣನೆದ್ದನು ಬಂದನಿದಿರಾಗಿ | ೫೯ ಕವಿದುದಮರವಾತ ಕಾಂತಾ ನಿವಹ ಹೊಗವಂಟುದು ಸುರೇಂದ್ರನ ಭವನದಲಿ ಗುಡಿ ನೆಗಹಿದುವು ಸುರಪುರದ ಚೌಕದಲಿ | 1 ಮರಳಲಿ, ಕ, ಖ,