ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

210 ಮಹಾಭಾರತ { ಅರಣ್ಯಪರ್ವ ಅರಸ ಕಳುಹಿದನಿಂದ್ರಸೂತನ ನರಮನೆಗೆ ಬಂದನು ಪಲಾಶದ ಹಿರಿಯ ಚೌಕಿಗೆಗಳಲ್ಲಿ ಮುನಿಗಳ ಖೇಳಮೇಳದಲಿ 1 | ಅರಸಿ ಬಣ್ಣದ ಸೂಡರ ಸುಳಿ 2 ದಳು ಹರಸಿದರು ಮುನಿವಧುಗಳ ಕತೆ ವೆರಸಿ ಗದುಗಿನ ವೀರನಾರಾಯಣನ ಮೈದುನನ || & w" ಹದಿಮೂರನೆಯ ಸಂಧಿ ಮುಗಿದುದು. ಹ ದಿ ನಾ ಬೃ ನೆ ಯ ಸ ೦ ಧಿ , ಸೂಚನೆ. ಅಡವಿಯಲಿ ರ್ಫಭೋಗದಲಿ ಬಿಗಿ ವೊಡೆದು ಬಳಲಿದ ಭೀಮಸೇನನ ಬಿಡಿಸಿದನು ಯಮಸೂನು ಧರ್ಮ ಕಥಾಪ್ರಸಂಗದಲಿ | ಕೇಳು ಜನಮೇಜಯ ಧರಿತ್ರೀ ಸಾಲ ಪಾಶುಪತಾಸ್ತ್ರ ವೇದದ ಪಾಳಿಯುಚ ರಣೆಯಲಿ ತಕ್ಷ ಣವನ್ನರೂಪವನೆ | ಮೇಳವಿಸಿತರುಣಾಂತು ಪೂರ್ವದಿ ಶಾಲತಾಂಗಿಯ 8 ಶಿರದ ಮಳೆಯ ಬಾಲಮಣಿ ಕಂಡಂತೆ ಮೆದುದು ಬಿಂಬ ದಿನಮಣಿಯ 4 | ೧ 1...ಧನಂಜಯಂ ವೆರಸಿ ಸರ್ಣದಲೌಕಿಗೆಯಲಿ ಮುನೀಂದ್ರ ಮೇಳದಲ್ಲಿ, ಚ, 2 ಬಲಿ ಚ, 3 ಮಂಡನೋಚಿತ, ಚ, 4 ವಳಿ ಮಾಣಿಕವೆನಲು ಮಣಿದುವು ಬಿಂಖ ದಿನಮಣಿಯ, ಚ.