ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

211 ಸಂಧಿ ೧೪ ] ಆಜಗರಪರ್ವ ಅರಸನುಪ್ಪವಡಿಸಿದನೆದ್ದನು ವರವೃಕೋದರನರ್ಜನನ ದೃಗು ಸರಸಿರುಹವರಳಿದುವು ಮಾಡ್ತೀಸುತರು ಮೈಮುಗಿದು | ಹರಿಯ ನೆನೆಹರು ನಿದ್ರೆ ತಿಳಿದುದು ಪರಿಜನಕೆ ಮುನಿನಿಕರವಿದ್ದುದು ತರಣಿ ಸಂಧ್ಯಾ ಸಮಯಸಮ್ಮತಿಜಪಸಮಾಧಿಯಲಿ | ಮುನಿಜನಕೆ ಕೈಮುಗಿದು ಯಮನಂ ದನನ ಪದಕ್ಕೆ ಹಿಗಿ ಶಂಭುವ ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿಮವ | ಜನಸ ಕೇಳ್ಳ ಕೊಪ್ಪಿನಲಿ ನಿಂ ಜಿನಿಯ ಸಿಕ್ಕಿದನಳ್ಳಿಯಿದು ಮಾ ರ್ದನಿ ದಿಗಂತರವೊದರಿದಖಿಸಿದನು ಮಹಾಧನುವ || ೩ ಮಾರರತಯಭೈರವನ ಹೂಂ ಕಾರವೋ ಸಂಹಾರ ಸುತಿಯೊಂ ಕಾರವೋ ಕಾಂತತಾಂಡವವೇದಪಂಡಿತನ | ಆರುಭಟೆಯೊ ಮೇಣ ತ್ರಿವಿಕ್ರಮ ವೀರಪದಭಿನ್ನಾಬೈಜಾಂಡಕ ಠೋರರವವನೆ ಮೇಳದುದರ್ಜನಚಾಪಟಂಕಾರ || ೪ ಏನಿದದ್ದು ತರವವೆನುತ ವೈ ಮಾನಿಕರು ನಡುನಡುಗಿದರು ಗ ರ್ವಾತಿಶಯ ಗತವಾಯ್ತಲೇ ಗಜಪುರದ ಗರುವರಿಗೆ | ಅನಿರುತಿಯಮವರುಣವಾಯಕ್ಷ ಶಾನುಧನಪಮಹೇಶರೈತರ ಲಾನೆಯಲಿ ಹೊರವಂಟನಂಬರಗತಿಯವರೇಂದ್ರ | ೫