ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'ಇ1? ಮಹಾಭಾರತ (ಅರಣ್ಯಪರ್ವ ನೆನೆದುರಭ್ರದೊಳಮರಗಣ ಮುನಿ ವರರು ಸಹಿತ ಯುಧಿಷ್ಟಿ ರಾದಿಗ ೪ರಡುವಂಕವ ಹೊದ್ದಿದರು ಹರಿತನಮುನೆಡಒಲವ | ತರುನಿಕರ ಗಿರಿನಿಚಯವಲ್ಲಿಯ ಪರಿಜನವ ತಲಬಿದುರು ತನಗಿದ ನರಸ ಬಗ್ಗೆ ಸಲಳವೆ ನರನ ಮಹಾಸ್ಯ ನಾಟಕವ || ಮೊದಲಿಂದ 1 ಮಹಾಸ್ತ್ರ ವನು ಹೂ ಡಿದನು ಹೊಗೆದುದು ಭುವನದಿಕ್ಕುಗ ಭೂದದುವು ಪಂಠಿಸಿತು ರವಿರಥ ಗಗನಮಾರ್ಗದಲಿ | ಉವಧಿ ಯುದಧಿಯ ತೆಯ ಗಂಟ ಕ್ಕಿದುವು ಹರ ಹರ ಬಾರದ ಹೂದರು ಹೊದಿಸಿತು ಕೀಳುಮೆಣ ಜಗದ ಹಂತಿಗಳ || ೬ ಅಹಹ ಬೆಂದುದು ಭುವನವಿದು ವಿ ಗ್ರಹದ ಸಮಯವೆ ತವ ಲೀಲೆಗೆ ಕುಹಕವತಿಗಳು ತಂದರೆ ಜಗಕೆ ತಲ್ಲಣವ | ರಹವಿದೇನೆಂದಶ್ರತಳದಿಂ ಮಹಿಗೆ ಬಂದನು ದೇವಮುನಿ ದು ಸೃಹವಿದೇನೆ ಪಾರ್ಥ ಹೋ ಹೋ ಸಾಕು ಸಾಕೆಂದ || V ತೊಡಚದಿರು ಬ್ರಹ್ಮಾಸ್ತ್ರ ವಿದು ಬಾಯ ಗಡಿಯನಿದು ನಿಮಿಷದಲಿ ಭುವನವ ನಡುಗಿ ತಣಿಯದಿದೊಂದು ಮುತ್ತಿಶಾಂಭವಾದಿಗಳ | ತೊಡಚದಿರು ಸಂಹಾರಸಮಯವ ನೆಡೆಯಲನುಭವಿಸುವುದು ಜಗವಿದು ಕೆಡಿಸದಿರು ಕೆಡಿಸದಿರು ತೆಗೆ ತೆಗೆ ಯೆಂದನಾಮುನಿಶ 6 ೯ -- - -- - - - 1 ಮೊದಲೋಳನ, ಚ,