ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ಪುಟ •... 163 ವಿಷಯ ಅಲ್ಲಿಂದ ಹೊರಡಲಾಗಿ ದಾರಿಯಲ್ಲಿ ಮಳೆಯಿಂದ ಆದ ತೊಂದರೆ .... 161 ಆಗ ಮಳೆಯಲ್ಲಿ ತೊಂದರೆಪಟ್ಟು ಹಿಂದೆ ನಿಂತ ದೌಪದಿಯನ್ನು - ಹುಡಕಿ ಆದರಿಸಿದುದು ದೌಪದಿಯ ಆಗಿನ ಸ್ಥಿತಿಯನ್ನು ನೋಡಿ ಧರ್ಮರಾಯನ ವ್ಯಸನ .... 164 ಆಗ ಜನಗಳು ಶಾಂತರಾಗಿರುವುದನ್ನು ತಿಳಿದು ಘಟೋತ್ಕಚನನ್ನು ಸ್ಮರಿಸಲು ಆತನ ಆಗಮನ 165 ಆಗ ಘಟೋತ್ಕಚನು ಸರ್ವರನ್ನು ಬದರಿಕಾಶ್ರಮಕ್ಕೆ ಕರೆತಂದುದು ... ... .... 166 | 1 || ೧೧ನೆಯ ಸಂಧಿಆಗ ಸವಿಯು) ಸಗಂಧಿಕ ಪುಷ್ಕರ ವಾಸನೆಯನ್ನು ಅನುಭವಿಸಿ ವಿಸ್ಮಿತಳಾದುದು 167 ಆಪಸ್ಮವನ್ನು ತರಲು ಭೀಮಸೇನನನ್ನು ಸ್ತುರ್ತಿಸಿದುದು .... 148 ಭೀಮಸೇನನು ಹೊರಟಾಗ ದಾರಿಯಲಾದ ಚಿತ್ರ ಕಾರ್ಯಗಳು ... 169 ಆಗ ಭೀಮಸೇನನ ಧ್ವನಿಯಿಂದ ಹನುಮಂತನು ಆಲೆಚಿ ಸಿದುದು ಆಗ ಹನುಮಂತನು ತನ್ನ ಬಾಲವನ್ನು ದೊಡ್ಡದಾಗಿ ಮಾಡಿ ದಾರಿಯಲ್ಲಿಟ್ಟುದು | ಭೀಮಸೇನನನ್ನು ಹನುಮಂತನು ನೀನಾರೆಂದು ಕೇಳಿದುದು ಅದಕ್ಕೆ ಭೀಮಸೇನನ ಉತ್ತರ .... ಬಾಯಲ್ಲಿಟ್ಟ ಬಾಲವನ್ನು ತೆಗೆಯೆಂದು ಹನುಮಂತನು ಕೇಳಿದುದು ನೀವು ನೂಕಿಕೊಂಡು ಹೋಗಿರೆಂದು ಹನುಮಂತನ ಉತ್ತರ.... ಎಷ್ಟು ಪ್ರಯತ್ನ ಮಾಡಿದರೂ ಬಾಲವು ಹಾಗೆ ಇರಲು ಭೀಮನ ಚಿಂತೆ ಆಗ ಹನುಮಂತನನ್ನು ನೀನಾರೆಂದು ಕೇಳಿದುದು ಹಾಗೆಯೇ ಹನುಮಂತನು ಕೇಳಿದುದು ಭೀಮಸೇನನ ಉತ್ತರ .... 6 th