ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

214 ಮಹಾಭಾರತ [ಅರಣ್ಯಪರ್ವ ಅರಸ ಕೇಳ್ ಕಾರ್ತಿಕೇಯನ ವರಮಹಾಶ್ರಮಕೈದಿದನು ಮುನಿ ಮರು ಸಹಿತೊಲವಿನಲಿ ನೂಕಿದನೊಂದುವತ್ಸರವ | ಧರಣಿಪತಿ ಬೃಹದನಾಶ್ರಮ ವರಕೆ ಬಂದನು ತಿರ್ಥಸೇವಾ ಪರಮಪಾವನಕರಣನಿದ್ದನು ಪರ್ಣಶಾಲೆಯಲಿ | ಬಂದನೊಬ್ಬನು ಪವನಸುತನ ಪು ೪ಂದನಟವೀತಟದ ಖಗಮೃಗ ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೊಹಗಳ 1 ನಿಂದ ನೆಲೆ ನಿರ್ದಾಣ ಹೆಜ್ಜೆ ಳಿಂದ ಭೇದಿಸಿ ಕಂಡೆ 1 ಚಿತ್ತೆ ಸೆಂದು ಬಿನ್ನಹ ಮಾಡುತಿರ್ದನು ಭೀಮಸೇನಂಗೆ | ೧೪ ಇದೆ ಮಹಾಕಾನನವು ನಸು ದೂ ರದಲಿ ವ್ಯಕಶಾರ್ದೂ ಕೇಸರಿ ರದನಿಕಳಭಕೋಡಶಿಖಿಲಾಯಸಾರಂಗ | ಮದದ ರಹಿಯಲಿ ಮಾನಿಸರು ಸೋಂ ಕಿದರು ಸೆಡೆಯವು ಹೋಲನ ಹೋದರಿ ಕ್ಕಿದುವು ದೀಹದ ಹಿಂಡಿನಂತಿರೆ ಜೀಯ ಚಿಸು |೧೬ ಮೇಹು ಗಾಡಿನೊಳವರ ಮೈಮೆಗೆ ಸೊಹಿದರೆ ಸೂವಲೆಯ ಸುಬ್ಬಲೆ ಯಾಹವದಲೇ ತೋಳತೆಕ್ಕೆಯ ತೋಟ ತೇಗುವೊಡೆ | ತೋಹಿನಿ ತೊದಳಾಗಿ ಗೋರಿಯ ಗಾಹಿನಲಿ ಗಣಿ ಗಡಬಡಿಸಿ ಹುಲು ಸಾಹಸಕಂಜವೆವು ನೀನೇಪಂದನಾಶಬರ | 1 ಬೇಯ, ಚ 2 ಕಾಂತಾರವತಿ, ಚ.