ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೪) ಆಜಗರಪರ್ವ 215 ಕಂಡ ಮೃಗ ಮೈದೆಗೆಯದಿಕ್ಕೆಯ ಹಿಂಡು ಹೊಳಹಿನ ಹುಲಿಯ ಕರಡಿಯ ಮಿಂಡವಂದಿಯ ಲಾವಣಿಗೆಯ ಉಲಾಯಲಾಲನೆಯ | ತೊಂಡು ಮೋಲನ ತೋಡಂಕುನವಿಲಿನ ಮಂಡಲಿಯ ಮೇಳವ ಖಡ್ಡಿಯ ಹಿಂಡುಗಳ ತೋಯಿಸುವೆನೇಟಿಂದನನಿಲಜನ || Ov ಅಂಗ ಚಿತ್ತವನಿತ್ತನಾಶಬ ರಂಗೆ ಎಲೆಗಳ ತೆಗಿಸಿದನು ಹಸು ರಂಗಿಯನು ತೊಟ್ಟನು ಛಡಾಳಿಸೆ ಪದದೊಳಕ್ಕಡವ | ನಿಂಗಶರಭವನಳವಿಗೊಡಲವ ರಂಗಳಿಯಲಡುಪಾರಲೌಡಿಯ ಜಂಗುಣಿಯ ಜೋಡಿಸಿದರಂದು ಜವಾಯ ಚಾಲನ || ೧೯ ಮಡಿವ ಕೊಡಕೆಗಳಡಿ ದುರದೊ ಪಿಡಿಯನಡು: ನ ಕೊಂಕಿದುಗುರಿನ ಕಡುಮನದ ನಿರ್ಮಾಂಗಜಂಘದು ಕೆಂಪಿನಾಲೆಗಳ | ಸಿಡಿಲಘನಗರ್ಜನೆಯು ಗಗನವ ತುಡುಕುವಾಕುಳಿಕೆಗಳ ಮೊರಹಿನ ಮಿಡುಕುಗಳ ನಾಯ ನೂಕಿದುವು ಹಾಸದ ವಿಳಾಸದಲಿ || ೦೦ ಹೆಸರನಾಯ್ಕಳ ಹಾಸಹರಿದು ಬಸದಲುತಿದರಿಗರಿದು ಹಿಡಿಮಗ ಮಸಗಿದುವು ಹವವಿಲುಗಳದೆದುವು ಹೆದೆಯ ಹರಹಿನಲಿ || ನುಸುಳಿದುವು ಮೊಲನುರಿಯ ಹೊಗೆಗಳ ದೆಸೆವಿಡಿದು ಕೆದದುವು ಹೊಲದಲಿ ಹಸುಬಹರಡಿಗಳನನೆಂಬೆನು ಶಕುನಸೂಚನೆಯು | ೦೧