ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

216 ಮಹಾಭಾರತ [ಅರಣ್ಯಪರ್ವ ಬಗೆಯನವಶಕುನವ ಮೃಗವದ ಸೊಗಡಿನಲಿ ಸಿಲುಕಿದವನೊಬ್ಬ ತಿಗಳಳುಂಟೆ ವಿವೇಕಧರ್ಮ ವಿಚಾರವಿಸಾರ | ಹೊಗರೊಗುವ ಹೊಂಗರಿಯ ಬಿಳುಸರ ಳುಗಳ ಹೊದೆನಡೆದುದಡವಿಯ ಗಡುಗೊಳಿಸಿತು ಮುಂದೆ ಪುಳಿಂದಸಂದೋಹ || ಭಂಡಿಗಳ ಬೆಳ್ಳಾರವಲೆಗಳ ಖಂಡವಲೆಗಳ ತಡಿಕೆವಲೆಗಳ ಗುಂಡುವಲೆಗಳ ಬೀಸುವಲೆಗಳ ಕಾಲುಕಣಗಳ | ದಂಡಿವಲೆಗಳ ತೊಡಕುವಲೆಗಳ ಹಿಂಡುವಲೆಗಳ ಮರಣದಂಟನ ವಂಡವಿಗವಲೆಗಳ ರಾತರು ಕೆದ ತಗಲದಲಿ || ಏನನೆಂಬೆನು ಭೂಪ ಹೊಕ್ಕನು ಕಾನನವನನಿಲಜನು ಶಬರವಿ ತಾನವಿಕ್ಕಿದ ವೇಡೆಗಳ ಬೆಳ್ಳಾರಸುತ್ತುಗಳ | ಕಾನನದ ಹಳ್ಳದ ಶಿಲೆಚ್ಛಯ ಸಾನುಗಳ ಗಹರದ ಗಂಡ ಸ್ಥಾನದೀರ್ಘದ್ರೋಣಿಗಳಲಆಸಿದರು ಮೃಗಕುಲವ || ಕಳಚಿ ಹಾಸವನಬ್ಬರಿಸಿ ಕು ಪ್ಪಳಿಸಿ ಕಂಠೀರವನ ಮೇರೆಗೆ ನಿಲುಕಿ ಕವಿದುವು ಬಿದ್ದು ಹಾಯುವು ಹಣುಗಿ ತುಡುಕಿದುವು || ಸೆಳದುವುಡಿದುಕ್ಕಳಿಸಿ ಯೆಡಬಲ ಬಳಸಿದುವು ಮೇಲ್ನಾಯು ನಿಂದು ಚ ಳಿಸಿದುವು ಕುಸುಬಿದುವು ಕುನ್ನಿ ಗಳಖಿಳಮೃಗಕುಲವ 11 .೦೭