ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

217 ಸಂಧಿ ೧೪] ಆಜಗರಪರ್ವ ಬೇಟೆಯಾಡುವಾಗ ಮೃಗಗಳು ಇದ್ದ ಕುಮ, ಬೊಬ್ಬೆಗಳ ಪಟಹದ ಮೃದಂಗದ ಸರ್ಬಲಗ್ಗೆ ಯ ಸೊಹಿನಲಿ ಸುತೆ ವರಕೆ ಹಿಂಡೊಡೆದು ಹಾಯುವು ಸೂಸಿ ದೆಸೆದೆಸೆಗೆ | ತಬ್ಬಿದುವು ಬೆಳ್ಳಾರವಲೆ ಹರಿ | ದುಬ್ಬಿ ಹಾಯ್ದರೆ ವೇಡೆಯವರಿಗೆ ಹಬ್ಬವಾಯ್ತನೆಂಬೆನಗಣತಮ್ಮಗನಿಪಾತನವ | ಹೊಕ್ಕು ತಿವಿದರು ಸಬಳದಲಿ ಜಡಿ ವೆಕ್ಕಲನನಳವಿಯಲಿ ಹರಿಣನ ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ | ಸೊಕ್ಕಿದರು ಸುರಿಗಿಯಲಿ ಹೊದಲಿ ಹೊಕ್ಕು ಹುಲಿಗಳ ಕೆಣಕಿ ಖಡುಗದ ಲಿಕ್ಕಡಿಯ ತೋರಿದರು ತೂರಿದರಖಿಳಮೃಗಕುಲವ | ೦೯ ಗಾಯವಡದೆಕ್ಕಲನ ರಭಸದ | ಜಾಯಿಲನ ಗಳಗರ್ಜನೆಯ ಪೂ ರಾಯದೇಜಿನ ಕರಡಿ ಕಾಡಾನೆಗಳ ಕಳಕಳದ ; ನೋಯಲೊಅಲುವ ಶರಭಸಿಂಹಲು ಲಾಯವಕಶಾರ್ದೂಲಠಶಗೊ ಮಾಯುಮೊದಲಾದಖಿಳಮೃಗರವ ತುಂಬಿತಂಬರವ || ೩೦ ಮುಳುರೊಡಕಿನೊಳು ಕೂದಲೊಂದೇ ಸಿಲುಕಿ ನಿಂದುವು ಚಮರೀಮೃಗ ಮm ಗಳಿಗೆ ಮೋಲೆಗೊಡುತಿರುಕಿನಲಿ ಹುದುಗಿದುವು ಹುದ್ದೆಗಳು | ಎಳವಳಿಯ ನಡೆಗಲಿಸಿ ನಿಂದುವು ಮಲೆತು ನಿಂಹದ ಮಿಥುನ ಹಿಂಡಿನ ಕಳಭವನು ಹಿಂದಿಕ್ಕಿ ವನಕರಿ ತೂತಿದುವು ಪಡೆಯ | ೩೧ ARANYA PARVA