ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

219 ೩೫ ಸಂಧಿ ೧೪] ಆಜಗರಪರ್ವ ಸಿಕ್ಕಿದುವು ಹೆದ್ದೊಡೆಗಳುರಗನ ತೆಕ್ಕೆಯಲಿ ಡೆಂಥಣಿಸಿ ಫಣಿಪತಿ ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ || ಅದನ್ನು ಬಿಡಿಸಲು ಮಾಡಿದ ಭೀಮನು ಪ್ರಯತ್ನ ವ್ಯರ್ಥವಾಗುವಿಕೆ, ಝಾಡಿಸಲು ಝಾಡಿಸಲು ಬಿಗಹತಿ ಗಾಢಿಸಿತು ಕೊಡಹಿದೊಡ ಮಿಗೆ ಮೈ ಗೂಡಿ ಬಿಗಿದುದು ಭುಜಗವಳಯದ ಮಂದರಾಯೆನೆ || ರೂಢಿಸಿದ ಭುಜಬಲದ ಸಿರಿಯೇ ಕಾಡಿತೇ ತನಗೆನುತ ಖಾಡಾ ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ || ಭಟ ಮರಳ ಸಂತೈಸಿ ಕೊಂಡಟ ಮಟಿಸಿ ಗದೆಯಲಿ ಹೊಯ್ತು ಬಿಗುಕಿನ ಕಟಕವನು ಬಿಚ್ಚಿದನು ಹೆಚ್ಚಿದನುಬ್ಬಿ ಬೊಬ್ಬಿಡುತ | ಪುಟದ ಕಂತುಕದಂತೆ ಫಣಿ ಆಟ ಕಟಿಸಲೌಕಿತು ಮತ್ತೆ ಗಿಡಗನ ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ || ೩೭ ಆಗ ಅಪಶಕುನಸೂಚನೆಯಿಂದ ಅರಣ್ಯಕ್ಕೆ ಧರ್ಮ ರಾಯನು ಬಂದುದು ಅರಸ ಕೇಳಿತ್ತಲು ಮಹೀಶನ ಹೊರೆಯಲಾಯ್ತು ತಾತಶತ ನಿ ಪುರವಿದೇನೋ ದೈವಕೃತಫಲವಾವುದಿದಕೆನುತ | ಕರೆಸಿ ದೌಮೈಂಗಮಿಸಲಿದು ನ ಮರಸುಗಳಿಗಪಘಾತಸೂಚಕ ವದಿದಂ ನಿರ್ವಾಹವೆಂದರೆ ನೃಪತಿ ಚಿಂತಿಸಿದ ||