ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೪] ಆಜಗರಪರ್ವ 221 ೪೩ ಏನಿದಕೆ ಕರ್ತವ್ಯ ನಮಗೀ ಹೀನದೆಸೆಗೆ ನಿಮಿತ್ತ ದುಷ್ಕೃತ ವೇನು ಶಿವ ಶಿವ ಯೆನುತ ನುಡಿಸಿದನನಿಲನಂದನನ 1 8೦ ನೋಡಿದನು ಕಂದೆಗೆದು ಕಂಠಕೆ ಹೂಡಿದುರಗನ ಸೌರಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ | ಖೇಡನಾದನಜಾತರಿಪು ಮಾ ತಾಡಿದನಹಿಪತಿಯ ನೆಲೆ ನಾ ಡಾಡಿಗಳ ನಾಟಕದ ಫಣಿಯಲ್ಲಾರು ಹೇಟೆಂದ || ಆ ಸರ್ಪವನ್ನು ಕುರಿತು ಧರ್ಮರಾಯನ ಪುಶ್ನೆ . ಅನಿಲಸುತನಪರಾಧಿಯೋ ನೀ ವಿನಯಹೀನನೊ ಮೇಣ ಪರಪೀ ತನವೃಥಾದುವರ್ಮಸಂಗ್ರಹ ಬೇಹುದೇ ನಿನಗೆ | ದನುಜನೋ ಗಂಧರ್ವನೋ ಯ ಕನೊ ಸರೀಸೃಪರೂಪದಿವಿಜೇಂ ದ್ರನೊ ನಿಧಾನಿಸಖಿಯೆ ನೀನಾರೆಂದನವನೀತ || ೪೪ ಕೇಳಿದನು ಫಣಿ ಭೀಮಸೇನನ ಮಳೆ ತಲ್ಪದ ತಲೆಯ ಹೊಳಹಿನ ನಾಲಗೆಯ ಚರಣದ ರಡಿತೆಗೆ ಚಲಿಸುವಾಲಿಗಳ | ಮೇಲುಮೊಗದಲಿ ನೃಪನ ನುಡಿಗಳ ನಾಲಿಸುತ ನುಡಿದನು ಕರಾಳಾ ಭೀಳದಂಖ್ಯಾ ಂತರವಿಸಂಸ್ಥಳಜಿಹೈಗಳ ಜಡಿದು || ೪೫ ಆಗ ಸರ್ಪದ ಉತ್ತರ. ಏನಹನು ನಿನಗೀತ ನೀನಾ ರೇನು ನಿನ್ನ ಭಿಧಾನ ವಿಶ್ರನ ಸೂನುವೋ ಹತ್ರಿಯನೊ ವೈ ಫೈನೊ ಶೂದ್ರಸಂಭವನೋ |