ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಏನು ನಿನಗೀಬನಕೆ ಬರವು ನಿ ದಾನವನು ಹೇಘನಲು ಕುಂತಿಯ ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯು # ೪೬ 8೭ ಸೋಮವಂಶಪರಂಪರೆಯಲು ದ್ವಾ ಮಾಂಡುಹಿತಿ ಜನಿಸಿದ ನಾಮಹೀಶನ ಸುತಯುಧಿಷ್ಠಿರನೆಂಬುದಭಿಧಾನ | ಭೀಮನೀತನು ಪಾರ್ಥನಕುಲಸ ನಾಮಸಹದೇವಾಖ್ಯಪಾಂಡವ ನಾಮಧೆಯರು ನಾವೆ ಯೆಂದನು ಭೂಪನಾಫಣಿಗೆ | ಬೀತುದಖಿಳ್ಳರ್ಯ ಕಪಟ ದೂತದಲಿ ಕೌರವರು ಕೊಂಡರು ಭೂತಳದಲಮಗಾಯ್ತು ಬಟೆಕಟವೀಪರಿಭ್ರಮಣ || ಈತನನ್ನೊಡಹುಟ್ಟಿದನು ನೀ ನೀತನನು ಬಿಡಬಹೊಡೆ ಬಿಡು ವಿ ಖ್ಯಾತರಿಗೆ ಪರಪೀಡೆ ಧರ್ಮ ವಿನಾಶಕರವೆಂದ || 8y ಆದೊಡೆಲೆ ಧರಣೀಶ ಧರ್ಮವ ನಾದರಿಸುವೈ ಧರ್ಮವೆಂಬುದು ವೇದಮಾರ್ಗವಿ ಸುಧರ್ಮದ ಸಾರಸಂಗತಿಯ || ಕೈದುವುಳ್ಳಡೆ ಕಾದು ನಿನ್ನ ಯ ಸೋದರನ ಬಿಡುವೆನು ಮನಃ ಪರಿ ಖೇದವನು ಬಿಸುಟೆನ್ನು ಧರ್ಮ ರಹಸ್ಯವಿಸ್ತರವ | ಉಸುರಬಹುದೆ ಧರ್ಮತತ್ರ್ಯ ಪ್ರಸರಣವಿದೆ ಯೆಂದು ನೀ ಶಂ ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ | 8