ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೪] ಆಜಗರಪರ್ವ 223 ಎಸೆವ ವಿಪ್ರರ ಮತಿಗೆ ಸಂಭಾ ವಿಸುವ ಧರ್ಮವನಯಿಹುವನು ನೀ ಬೆಸಗೆಳಂದನು ಧರ್ಮಸುತ ನಹುಷಂಗ ವಿನಯದಲಿ | ೫೦ ಧರ್ಮದ ವಿಷಯದಲ್ಲಿ ಸರ್ಪದ ಪ್ರಶ್ನೆ. ಎಸೆವ ವಿಪ್ರರ ಮತಿಗೆ ಸಂಭಾ ವಿಸುವ ಧರ್ಮಸ್ಥಿತಿಯನಭಿವ ರ್ಣಿಸುವೆನೆಂದ್ರೆ ಭೂಮಿಪತಿ ಭೂದೇವಕುಲದೊಳಗೆ | ಎಸೆವ ವಿಪ್ರನದಾರು ಪರಿಶೋ ಭಿಸುವುದೀ ಬ್ರಾಹ್ಮಣ್ಯವೇತ ದೆಸೆಯೊಳಿದನೇ ಮುನ್ನ ಹೇಪನೆ ರಾಯನಿಂತೆಂದ | ೫೧ ಧರ್ಮರಾಯನ ಉತ್ತರ ಉರಗ ಕೇಳೆ ಪಿತ್ತ ಮಾತೃವಂಶೋ ರವಿಶುದ್ಧಸದಾಗ್ನಿ ಹೋತ್ರ ಚರಿತವಾಸ್ಯಾಧಾಯ ಸತ್ವಹಿಂಸೆ ಪರಿತೋಪ | ವರಗುಣಂಗಳಿವವನಲಿ ಗೋ ಚರಿಸಿತಾತನೆ ವಿಪ್ರನೆಂಬರು ಹಿರಿಯರೆಂದನು ಧರ್ಮಸುತ ನಹುಷಂಗೆ ವಿನಯದಲಿ ॥ ೫೦ ಆಯಿದು ಮತವಾದುದೈ ಸ್ಮಾ ಧ್ಯಾಯವೆಂಬುದದೇನು ಸತ್ಯದ ಕಾಯವಾವುದಹಿಂಸೆ ಪರಿತೋಷಂಗಳದೇನು | ರಾಯ ಹೇಳಿದಖಿರವ ನಿಜಗುಣ ದಾಯತವನೆನೆ ಧರ್ಮವತಿರವ ೪ನೇಯವೆನೆ ನಹುಷಂಗೆ ವಿವರಿಸಿದನು ಮಹೀಘಾಲ || ೫೩