ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 228 ಮಹಾಭಾರತ [ಅರಣ್ಯಪರ್ವ ಬೋಧಿಸಿದರವರೆನ್ನ ವಾಹನ ಸಾಧನವೆಯಾದರು ಮುನೀಂದ್ರ ವಿ ರೋಧವಾಯ್ಕೆನಗಲ್ಲಿ ಶಪಿಸಿದನಂದಗಸ್ಯ ಮುನಿ || ಸರ್ಪ ಪರಿಸರ್ಪ ತಮೆನೆ ನಡ ಸರ್ಪ ನೀನಾಗೆನಲು ತನ್ನ ಯ ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ | ಸರ್ಪತನದನುಭವಕೆ ಕಡೆ ಯೆಂ ದಪುದೆನೆ ಧರ್ಮಜನ ವರವಾ ಗ್ಯ ರ್ಪಣದಲಹುದೆಂದೊಡಿದು ಸಂಘಟಿಸಿತೆನಗೆಂದ || ಎನುತ ದಿವಾವಯವಕಾಂತಿಯು ಮಿನುಗುನೋಹರದೇವೆ ಮೂಡಿದು ವನಿಮಿಷಾಂಗದಲುರಗಕಾಯದ ಕೊಹಳಯನುಗಿದು | ಜನಪ ನಿನ್ನೊಡಹುಟ್ಟಿದನ ಕೊ ನುತ ಹೇಮವಿಮಾನದಲಿ ಸುರ ವನಿತೆಯರ ವೋಲಗದಲೆಸೆದನು ನಹುಷನಭದಲಿ || ೭೧ ದುಗುಡದಲಿ ಬರೆ ಭೀಮಸೇನನ ತೆಗೆದು ಬಿಗಿದಪ್ಪಿದನು ಖೇದದ ಹೊಗದೇಕೆ ವೃಥಾ ಮನೋವ್ಯಥೆಯ ತಾಳದಿರು | ಜಗವರಿಯೆ ನಮ್ಮನಯದ ಪೂ ರ್ವಿಗನಲಾ ನಹುಷಂಗೆ ಬಂದು ಬೈಗದ ಹದನಿದು ನಮ್ಮ ಪಾಡೇನೆಂದನಾಭೂಪ || S ನಿನ್ನ ದೆಸೆಯಿಂದಾಯ್ತಲೇ ಪ್ರತಿ ಪನ್ನ ಶಾಪವಿಮೋಕ್ಷ ವಿದಅಲಿ ನಿನ್ನ ದರ್ಪಕೆ ಹಾನಿಯೇ ಹೇರಾಳಸುಕ್ಷತವಿದು |