ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

229 ಸಂಧಿ ೧೫) ಆಜಗರಪರ್ವ ತನ್ನ ರಿಪ್ಪವನೀಕ್ಷಿಸದೆ ಪರ ರನ್ನ ತಿಯ ಬಯಸುವರು ಸಜ್ಜನ ರಿನ್ನು ಸಾಕೆಂದೊರಸಿದನು ಕಂಬನಿಯನನಿಲಿಜನ 1 || ೭೩ ತಿಳುಹಿ ತಂದನು ಸಕಲಮುನಿ ಸಂ ಕುಲಸಹಿತ ತನ್ನಾಶ್ರಮಕೆ ಕೆ ಮಲೆಯ ನುಡಿಯಲಿ ಬಿಡಿಸಿದನು ಭೀಮನ ಮನೋವ್ಯಥೆಯ | ಅಳಿವು ನಮಗಲ್ಲಿಯದಪಾಯದ ಜಲಧಿಗಳು ಬತ್ತುವುವು ಯದುಕುಲ ತಿಲಕಗದುಗಿನ ವೀರನಾರಾಯಣನ ಕರುಣದಲಿ || ೬೪ ಹದಿನಾಲ್ಕನೆಯ ಸಂಧಿ ಮುಗಿದುದು, ಹದಿನೈದನೆಯ ಸಂಧಿ, ಸೂಚನೆ ಕರುಣಿ ಬಿಜಯಂಗೈದ ಪಾಂಡವ ಧರಣಿಪನ ಸಂತೈಸಿ ಯಾದವ ರರಸನಿರೆ ಬಂದರು ಮಕಂಡುತನೂಜನಾರದರು 2 || ಧರ್ಮಭೀರುರನ್ನು ಸಮಾಧಾನ ಗೊಳಿಸಿದುದು, ಚಿತ್ತವಿಸು ಜನಮೇಜಯ ಕೀತಿ ಪೋತ್ತಮನೆ ಧರ್ಮಜನ ಮುಖದಲಿ ಕೆತ್ರದುಗುಡವ ಕಳಚಿ ಭೀಮನ ಖೇದವನು ಬಿಡಿಸಿ 3 | 1 ಪವನಜನ ಕಂಬನಿಯ, ಚ. 2 ...ನಿದ್ದನು ಸಕಲಮುನಿಜನಸಹಿತ ವನದೊಳಗೆ ಚ 8 ಭೀಮನ ತಂದರಾಶ್ರಮಕ್ಕೆ ಖ, ಚ, G =