ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

230 ಮಹಾಭಾರತ [ ಅರಣ್ಯಪರ್ವ ಮತ್ತಕಾಶಿನಿ ಭೌಮ್ರನಖಿಲಮ ಹೊತ್ತ ಮರು ಪೀಯೂಷಮಧುರರ ಸೋತ್ಸರದ ನುಡಿಗಳಲಿ ನಾದಿದರನಿಲಜನ ಮನವ || ಮುಗಿಲು ಬಂತುದು ಬಖಿಯಗಡಬಡ ಗಗನಕುಳಿದುದು ಕೊಂಡನೆಲನನು ತೆಗೆದು ನಿಂದುದು ಹೇಡಿಯಂಗದವೋಲು ನದೀನಿವಹ | ನಗುವ ಕೊಳನ ಚಕೊರಚಯ 1 ಹಂ ಸೆಗಳು ಮಣಿದುವು ನಗುವ ತುಂಬಿಯ ಸುಗುಡತನ ತಾವರೆಯೊಳಸೆದುದು ಶರದ ಸಮಯದಲಿ | ತಿರುಗಿ ಕಾಮ್ಯಕವನಕೆ ಬಂದುದು, ಸವೆದುರ್ದೀನವಿಲ್ಲಿ ಫಲಮ್ಮಗ ನಿವಹ ಬೀತುದು ನಮ್ಮ ಕಾಲಾ ಟವನು ಸೈರಿಸಿ ನಿಲುವ ವನವನು ಕಾಣೆ ತಾನೆನುತ | ನಮಗೆ ಮಗುವಾಕಾವಕದ ವನ ಭವನವೆ ಸಲೆ ಯೆನುತಲಾಮುನಿ ನಿವಹಸಹಿತವನೀಶ ಕಾಮ್ಯಕವನಕೆ ನಡೆತಂದ || ಆಶರತ್ಕಾಲವನು ತನ್ನನ ವಾಸದಲಿ ನೂಕಿದನು ಮುಸಿ ಪರಿ ತೋಷವಂಗಸ್ಸುರಣೆ ಸೂಚಕ ಶಕುನ ಮೊದಲಾದ | ಮಾಸಲತೆಯಲು ಹರುಷದ ಸದಾ ವೇಶದಲಿ ಮನವುಕ್ಕಿ ಹಿಗ್ಗಿದ ನೀಶಕುನುಮಾನ ಮೆದಕೇನಹುದೊ ಫಲವೆಂದ || | ಭ್ಯಾಗತೆಯ ಚ, ೪