ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೫] ಮಾರ್ಕಂಡೇಯ ಸಮಾಖ್ಯಾಪರ್ವ 833 ಮರಳಿ ಕಾಮ್ಯಕವನದ ದಳಮಂ ದಿರವನೇ ನೆಲೆಮಾಡಿದೆವು ವಿ ಸ್ವರಣವಿದು ಹಿಂದಾದ ವಿನಾಂತರಸರಿಭವದ | ಕರುಣಿ ನಿಮ್ಮಡಿಯಂತ್ರಕಮಲದ ದರುಶನದಿನಾಮಾಸಾರಂ ಪರೆಗೆ ಬಿಡುಗಡೆಯಾಯ್ಕೆನುತ ಮೈಯಿಕ್ಕಿದನು ಭೂಪ || ೧೩ ಏಡೆನುತ ತೆಗೆದಪ್ಪಿದನು ಕರು ಹಾಳು ಕೇಳ್ ಭೂಪ ಸುರಪತಿ ಯಾಲಯದೊಳರ್ವಶಿಯ ಶಾಸವು ಬಂದೊಡೇನಾಯ್ತು || ಲೀಲೆಯಿಂದೀಭೀಮ ದೈತ್ಯರ ಭಾಳ ಲಿಪಿಯನ್ನು ತೊಡೆದ ನಿನ್ನಯ ಬಾಳುಬರಹವು ಮುಂದೆ ಯೆಂದನು ನಗುತ ಮುರವೈರಿ || ೧೪ ಆಗ ನಾರದ ಮಾರ್ಕಂಡೇಯರು ಬಂದುದು, ರಾಯ ಕೇಳಾಕ್ಷಣಕೆ ಮಾರ್ಕಂ ಡೇಯನಾರದರಿದರಬುಜದ ೪ಾಯತಾಕ್ಷಂಗೆಂಗಿದರು ಭಯಭರಿತಭಕ್ತಿಯಲಿ | ತಾಯಿ ಕುಗಳ ಬಿಡದವೊಲು ನಿ ರ್ದಾಯದಲಿ ನಿಜಭಕ್ಕಸಂಗದ ಮಾಯೆ ಬಿಡದೆ ನಿಮ್ಮದೆಂದರು ಹೊರಳಿ ಚರಣದಲಿ ॥ ೧೫ ಮಾರ್ಕಂಡೇಯರು ಧರ್ಮರಾಯನನ್ನು ಸ್ತುತಿಮಾಡಿದುದು. ತಸದಲುರಿದು ಸಮಾಧಿಯೋಗದ ಉಪಶಮದಲುಬ್ಬೆದ್ದು ಹೋಮದ ಜಪದ ಜಂಜಡದೊಳಗೆ ಸಿಲುಕಿ ಜನಾರ್ದನನ ಮಚಿವ | ಅಪಸದರು ನಾವೆ ಕರ್ಮನಿಷ್ಠೆ ಯ ಕೃಪಣರಾವೆ ಕೇಳೆ ನಿನ್ನ ಮೇಲಣ ಕೃಪೆಯ ನೋಡೋ ಭೂಪ ಯೆನುತೀಕ್ಷಿಸಿದರಚ್ಚುತನ || ೧೬ ARANYA PARVA - 30