ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

234 ಮಹಾಭಾರತ [ಅರಣ್ಯಪರ್ವ ಈಯಘಾಟದ ದೈವವಿದು ನಿ ರ್ದಾಯದಲಿ ನಿನ್ನೊಳಗೆ ಸೇತು ರಾಯರಿರ್ದರು ಹಿಂದೆ ಭರತಭಗೀರಥಾದಿಗಳು | ಆಯಿತೇನವರಿಗೆ ಸರೋಜದ ೪ಾಯತಾಕ್ಷನ ಚರಣಸೇವೆ ನಿ ರಾಯಸದೆ ಸಹವಾಸಭೋಜನವೆಂದರನೃವಗೆ || ೧೬ ವರುಷಹದಿನಾಲಿ ಮೃತ್ಯುವ ಪರುಠವಿಸಿದುದು ಕರ್ಮಗತಿ ಮುರ ಹರನ ಸೇವೆಯ ಮಾಡಿ ಸವೆದೆನು ಸರ್ವಭಾವದಲಿ | ಕರಣಿ ಬಿಜಯಂಗೈದು ಮೃತ್ಯುವಿ ನುರಿಯ ಗಂಟಲಲಿತಿದ ತನ್ನನು ಬರಸೆಳೆದನೆಂದಮಲಮಾರ್ಕಂಡೇಯಮುನಿ ನುಡಿದ | ೧v ಓಕರಿಸಿದುದು ಮೃತ್ಯುವೆನ್ನನು ಲೋಕದಿಂ ಹೋವಿಗೆಂದು ಯಮಗಿಮ ರಾಕರಣೆಗಳ ಜೀವಜಾತಿಯೊಳಲ್ಲ ನೀನೆಂದು | ಲೋಕದಲಿ ಡಂಗುರವ ಹೊಮ್ಮಿದ ನೀಕಮಲನಾಭನೆ ಕಣಾ ಕರು ಜೈ ಕನಿಧಿ ನಿಮಗೊಲಿದನೆಂದನು ಮುನಿ ಮಹೀಪತಿಗೆ ॥ ೧೯ ಪಳಯ ಕಾಲದಲ್ಲಿ ನಡೆದ ಕ್ರಮವನ್ನು ಹೇಳಿದುದು ಧರಣಿಪತಿ ಕೇಳೆ ಪ್ರಳಯದಲಿ ಸಾ ಗರದ ತೆಪ್ ಮುಂಡಾಡುವೊಲು ಸಾ ಗರದ ಕಟಕೆ ಸಕಲಜಲಧಿಗಳಕರೂಪದಲಿ | ಧರೆಯ ಮುಗಿಸಿ ಮೇಲೆಮೇಲು ಬೃರಿಸಿ ಜಗದಡಿಕಿದ ಜೋಡಿಯ ಜರುಹಿದುವು ನೀರೇತಗ್ಗ ದ ಸತ್ಯಲೋಕದಲಿ ||