ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

235 ಸಂಧಿ ೧೫) ಮಾರ್ಕಂಡೇಯ ಸಮಾಖ್ಯಾಪರ್ವ ಜಗದ ಜೀವರ ಕರ್ಮ-ಬೀಜಾ ಳಿಗಳ ಬೈತ್ರವ ತನ್ನ ಬಾಲಕೆ ಬಿಗಿದು ನೀರಲಿ ನುಸುಳಿದನು ಮತ್ಯಾವತಾರದಲಿ | ಬಗೆಯಲಾ ಹರಿ ಯಾತನೇ ಬೈ ಗುಗಳಗೋಚರನಾದನಟಿಸುವ ನಿಗಮವೀತನ ಹೆಜ್ಜೆ ಗಾಣವು ಭೂಪ ಕೇಳಂದ || ಮರಳಿ ಹೂಡಿದನಿಜಗದ ವಿ ಸರಣವನು ಮಾಯಾಮಹೋದಧಿ ಹೊರೆದನುನ್ನ ತಸತ್ವದಲಿ ಮೇಲಾದ ಲೋಕಗಳ | ಉರಿಯಲದ್ದು ವನಿವನು ಲೀಲಾ ಚರಿತವಿದು ಕೃಪಂಗೆ ನಿನ್ನ ಯ ನಿಲಯ ಸಿರಿ ಬಡತನವೆ ಬಡತನ ವೆಂದನಾಮುನಿಸ | ೦೦ ಅರಸ ಕೇಳೆ ಕಾಂತದಲಿ ಬಿಡೆ ಬಿರಿದುದೀಬ್ರಹ್ಮಾಂಡ ಬಹಿರಾ ವರಣಜಲನಿಧಿಜಲದೊಳೊಂದಾಯೇನ ಹೇಣುವೆನು || ಹರಿ ವಿನೋದದೊಳಾಲದೆಲೆಯಲಿ ಸಿರಿಸಹಿತ ಪವಡಿತಿದನಿನತತಿ ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತಂದ || ಈನೆಲನನೀಚಂದ್ರಸೂರ್ಯ ಕೈ ತಾನು ತೇಜವನೀಸಮಾರಣ ನೀನಭವ ತಾ ಕಾಣೆನೊಂದೇಸಲಿಲಸ್ಸಷ್ಟಿಯಲಿ ಏನ ಹೇಣುವೆನೆನ್ನ ಚಿತ್ರ ಗ್ಲಾನಿಯನು ಬಲುಚಿಯ ಹೊಯ್ಲಿನೊ ೪ಾನು ಮುಲುಗುತ್ತೇಯುತಿರ್ದೆನು ಭೂಪ ಕೇಳಂದ | L8