ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೫] ಮಾರ್ಕಂಡೇಯ ಸಮಾಖ್ಯಾಪರ್ವ 237 ಭರಿಜಗವೆನ್ನು ದರದಲಿ ನೀ ನಾರು ಜಗಕೆಂದುಲಿದು ಗರ್ವವಿ ಕಾರದಲಿ ಪರಮೇಸಿ ನಿಜತೇಜವ ವಿಭಾಡಿಸಿದ | ಆದುವೇ ನಿನ್ನು ದರದಲಿ ಜಗ ವಾದೊಡೀಕೊಪೆನೆನುತಲಾಕಮ ಲೋದರನು ಕಮಲಜನ ಜತರವ ಹೊಕ್ಕು ಹೊಏವಂಟು | ಭೇದಿಸಿದೆ ತಾನೆನ್ನ ಜತರದ ಲಾದ ಲೋಕವನೆಣಿಸಿ ಬಾರೆನ ಲಾದುರಾಗ್ರಹಿ ಯಿಚಿದನಸುರಾಂತಕನ ಜಠರವರಿ 1 | ೦೯ ಹೊಲವು ದಪ್ಪಿದನಲ್ಲಿ ಭುವನಾ ವಳಿಗಳಿದ್ದುವು ಕೊಟರುದ್ರಾ ವಳಿಗಳಿದ್ದರು ಕೊಟಪರಮೇವಿ ಗಳು ಶತಕೋಟಿ | ಹುಲು ನೊರಜ ಸಾಗರದ ಸಲಿಲವ ನಳವವೊಲು ನೊಣ ಪಾಯಿ ಗಗನದ ತಲೆಮೊದಲಕಾಣಿಸುವೆನೆಂಬವೊಲಾಯ್ತು ಕೇಳಂದ | ಹಲವುಯುಗಪರ್ಯಂತ ಎಲ್ಲಿಯೆ ತೋಟಲಿ ಕಡೆಗಾಣದೆ ಕೃಪಾಳುವ ನೊಲಿದು ಹೊಗಟೆದನಜನು ಸಹಸ್ರವೇದಸೂಕದಲಿ | ಬತಿಕ ಕಾರುಣ್ಯದಲಿ ನಾಭೀ ನಳಿನದಲಿ ತೆಗೆದನು ವಿರಿಂಚಿಗೆ ನಳಿನಸಂಭವನೆಂಬ ಹೆಸರಾಯ್ತಂದು ಮೊದಲಾಗಿ | ೩೧ ಆಮಹಾಜಲಕಗ್ನಿ ಮುಖದಲ್ಲಿ ಹೋಮವಾಯ್ತು ತದಗ್ನಿ ಮಡಗಿದು ದಾಮರುಳಾಬಹಳಬಹಿರಂಗಪವಮಾನ | 1 ವದನದಲಿ, ಖ.