ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

39 ೩೬ ಸಂಧಿ ೧೫) ಮಾರ್ಕಂಡೇಯ ಸಮಾಖ್ಯಾ ಪರ್ವ ಜಗದ ಜೋಡಣೆಯಾಯ್ತು ಭೂತಾ ಆಗೆ ಚತುರ್ವಿಧದೊಡ್ಡಣೆ ನಿಗಮಮತದಲಿ ಹೂಡಿತವನೀಪಲ ಕೇಳೆಂದ | ಚತುರ್ಯುಗಗಳ ಸ್ಥಿತಿ. ಆದಿಯಲಿ ಕೃತಯುಗ ಹರಿಶo ಪ್ರಾದಿಗಳು ಸೂರ್ಯಾಸ್ಮಯಕೆ ಬುಧ ನಾದಿ ನಿಮ್ಮನ್ನೇಯಕೆ ಬಚಿಕ ಪುರೂರವತಿಸ | ಮೇದಿನಿಯನಾಯುಗಳವರೋ ಪಾದಿ ಸಲಹಿದರಿಲ್ಲ ಬೆಳಗಿತು ವೇದಬೋಧಿತಧರ್ಮ ಸೂರ್ಯಪ್ರಭೆಗೆ ಸರಿಯಾಗಿ || ಆಯುಗದ ತರುವಾಯಲಾ ಶ್ರೀ ತಾಯುಗವೆಲೇ ಬತಿಕ ಧರ್ಮದ ಲಾಯದಲಿ ಕಟ್ಟಿದರಧರ್ಮವನೊಂದುಪಾದದಲಿ | ರಾಯ ಕೇಳ್ಳ ದ್ವಾಪರದಲಿ ದೃ ಢಾಯದಲಿ ತಾ ಧರ್ಮವೆರಡಡಿ ಬೀಯವಾದುದು ನಿಂದುದೆನಿಸಿತು ತನ್ನ ದೆಸೆಯಿಂದ | ಕಲಿಯ ರಾಜ್ಯದಲೊಂದುಪಾದದ ಸಲುಗೆ ಧರ್ಮ ಕ್ಷಹುದು ಸಲೆ ವೆ ಗ್ರಳಯವದಳ, ಬಂಧುದ್ರೋಹ ಮತ್ಸರವು | ಕಳವು ಹಿಂಸೆಯನೀತಿ ಲೋಳ ಸ್ಥಲಿತವಾಗಿಡಿ ಠಕ್ಕು ವಂಚನೆ ಹಚವು ಹಾದರ ಕವತೆಯೆಂಬಿವರುಬ್ಬು ಹಿರಿದೆಂದ || ಈ ಯಧರ್ಮವ ಪತಿಕರಿಸಿ ತ ನಾಯತಕೆ ಭೂತಳವ ತಂದು ನಿ ರಾಯಸದಲೇ ಬಳಸುತ್ತಿದ್ದನು ದುಂದುವೆಂಬಸುರ | ೩ | ೩೯