ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

240 ಮಹಾಭಾರತ (ಅರಣ್ಯಪರ್ವ ರಾಯ ಕೇಳಾದೈತ್ಯನನು ತ ಸ್ನಾಯುಧಕೆ ಬಲಿಗೊಟ್ಟು ಬಳಿಕ ಸ್ಥಾಯಿ ಧರ್ಮವ ಬಲಿದು ಕೊಟ್ಟನು ದುಂದುಮಾರನೃಪ | 8o ಆನೃಪನ ರಾಜ್ಯದಲಿ ಯಜ್ಞ ವಿ ಧಾನವೈದಿಕವಿಧಿಕೃತಾನು ಪಾ ನಯಮನಿಯಮಾದಿಯೋಗವಿಶಿಸ್ಮನೀತಿಯಲಿ | ದೀನಭಾವವನುಣಿದು ಯಾಜ್ಞಾ ಹೀನವೃತ್ತಿಯು ಬಿಸುಟು ಲೋಕದಿ ಭಾನುತೇಜದಿಲೆಸೆದುತಂದು ಮಹೀಸುವಾತ || ೪೧ ರಣದೊಳಹಿತರ ಶಿರದ ಮಿದುಳ ತಣವು ಶಸ್ತ್ರ ಕೆ ವಿತ್ತ ಭೂಸುರ ಗಣಕೆ ವರಯವನದ ವಿಭ್ರವ ನಿಜಸತೀಜನಕೆ | ಗಣ ಮನುಷ್ಯವಜಕೆ ಸುರ ಹಣವಶೇಷಪ್ರಜೆಗೆನಲು ಧಾ ರುಣಿಪತಿಗಳಪ್ಪಿದರು ಕೃತಯುಗದಾದಿಕಾಲದಲಿ || ೪ 8 ಏಡನೇ ವ್ಯವಹರಿಸಲಗ್ನದ ಮೂಡನೇ ಬರಲೆಂದೆ ಸತ್ಯ ನಿ ರೂಢಿಯಲಿ ವಾಣಿಜಸುವ್ಯವಹಾರಮಾರ್ಗದಲಿ | ಗಾಢವಿಕ್ರಯಸಕ್ರಯದಲೇ ಗೂಢಕರು ಮೂಲೈ ಕಲಾಭನಿ ರೂಢಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ || ನಿಜಕ್ಕಸಿವ್ವವಸಾಯದಲಿ ತ ದ್ವಿಚಕುಲದ ಶಿಶೂಸೆಯಲಿ ನಾ ದಜರು ಕೃತಕೃತ್ಯರು ಚತುರ್ವಣ್ರದಲಿ ಮಾರ್ಗವಿದು || 8೩