ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೫] ಮಾರ್ಕಂಡೇಯ ಸಮಾಖ್ಯಾಪರ್ವ 24t ನಿಜನಿಜಾಂಗದ ಧರ್ಮ ಗತಿಯಲಿ ಮಜಡರಾದರೆ ಮನುಜರಾದವ ರಜನ ಪರಮಾಯುಷ್ಯಪರಿಯಂತಿಹರು ನರಕದಲಿ || ೪೪ ಅಲ್ಲಿ ಆಕ್ರಮಚತುಷ್ಟಯದ ಸ್ಥಿತಿ. ನಯವಿದನೆ ಕೇಳೆ ವೇದಶಾಸ್ತಾ ) ಧ್ಯಯನದಲಿ ಪಿತೃಮಾತೃ ಶಿಶ್ನ ಫೆಯಲಿ ಗುರುಪರಿಚರ್ಯದಲಿ ಮಿಮಲಾಗಿ ಕಾರ್ಯ ದಲಿ || ನಿಯತಮನವ್ರತದ ಸಂಗ ಪ್ರಿಯದ ಶೌಚಾಸ್ತ್ರಯದಿಂದ್ರಿಯ ಜಯದ ವಿಮಲಬಹ್ಮಚರ್ಯಾಶ್ರಮದ ಗತಿಯೆಂದ || ೪>{ ದೇವಗುರುಪಿತೃವತಿ ಪಾವಧಾನ ನಿರಂತಪಟ್ಟ ವಾವಲಂಬ ನಿಕೋಂನತಾಲಾ ಫೈಕಸಂತೋಷ | ಪಾವನವ್ರತ ನಿಜಪುರಂದ್ರಿಯ ಸೇವೆ ಸತ್ಕಾಯಚಗು ನಾವಳಿಗಳುಳತ ಗೃಹಪತಿ ಯೆಂದನಾಮುನಿಪ | 8೬ ವನವನದೊಳಾಕ್ರಮದೊಳಗೆ ಕುಲ ವನಿತೆಸಹಿತಮಲಾಗ್ನಿ ಹೋತ್ರದ ನೆನಪು ತಪ್ಪದೆ ಕಂದಮಲಫಲಾಶನಂಗಳಲಿ | ವಿನುತಯಜ್ಞ ತಪೋವ್ರತಾದಿಗ ೪ನಿತರಲಿ ನಿಮ್ಮ ತನಾದರೆ ವಿನುತವಾನಪ್ರಸ್ಥನೆಂಬರು ರಾಯ ಕೇಳಂದ | ೪೭ ಮದನನಂಬನು ಮುರಿದು ರೋಷವ ಕದನದಲಿ ಸೋಲಿಸುತ ಲೋಭವ ನೊದೆದು ಮೋಹವ ನೂಕಿ ಯುಣಿದಿವದವ ಮತ್ಸರವ | ARANYA PARVA 31