ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೬] ಮಾರ್ಕಂಡೇಯ ಸಮಾಖ್ಯಾಪರ್ವ 245 ಧರಣಿಯುವರೋತ್ತಮರಿಗಿದು ಸಂ ಚರಣಯೋಗ್ಯಸ್ಥಾನವಲ್ಲಾ ದರಿಸುವರೆ ಬಾ ಯೆನುತ ತನ್ನಾ ಆಯುಕೆ ಕೊಂಡೊಯ್ದ || ೯ ಆತನು ತನ್ನ ಚರಿತ್ರವನ್ನು ಹೇಳಿದುದು, ಒಳಗೆ ಮಂಚದ ಮೇಲೆ ನಡುಗುವ ತಲೆಯ ತೆರಳಿದಮೈಯ್ಯ ಬೆಳುಪಿನ ತಲೆನವಿರ ತಗಿ ದಶರೀರದ ನಿಗಿ ದವಯವದ | ತಳತನರೆಗಳ ತಾರಿದಾನನ ದಿಸಿದರುಬ್ಬಿನ ಹಾದಿದಕಂಗಳ ಚಲಿತನವನದ ವೃದ್ದರನು ತೋರಿದನು ಮುನಿಸುತಗೆ || ೧೦ ಇವರು ಮಾತಾಪಿತೃಗಳನ್ನ ಯು ಯುವತಿ ಯಿವಳನನನ್ನ ಮಗನಿಂ ದಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ ! ಕವಲುಗೋಲಲಿ ಮೃಗಗಣವ ಕೊಂ ದವನು ತಾನಂಗಡಿಯಲವ ಮಾ ಅವೆನು ಲಾಭವನಲ್ಲಿ ಮಾಡನು ವಿಪ್ರ ಕೇಳಂದ || ದೊರಕಿವನಿತಾವದಲಿ ವಿ ಸೈರಿಸುವೆನು ಸಕುಟುಂಬವಿದನಾ ಹೊರೆವೆನರ್ಜಿಸುವೆನು ಕುಟುಂಬಕೆ ತಕ್ಕನಿತುಧನವ | ನಿರತವಿದು ಮಾತಾಪಿತರಸರಿ ಚರಿಯದಲಿ ರಾಗದಿದೊಪ್ಲಾ ಚರಣವದು ಮನವಚನಕಾರದಲ್ಲಿದ್ದ ತನಗೆಂದ || ಭೂತಹಿಂಸೆಯಿದಲ್ಲಿ ತನಗಿದು ಮಾತೃ ಪಿತೃರಕ್ಷಾರ್ಥವೆನ್ನಯ ಜಾತಿಧರ್ಮವು ಮಾಂಸವಿಕ್ರಯಮೃಗವಧಾದಿಗಳು |