ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

090 ಸಂಧಿ ೧೬] ದೌಪದೀ ಸತ್ಯಭಾಮಾ ಸಂವಾದಪರ್ವ 249 ರಸಿಕ ಹರಿ ಹದಿನಾಲಿಸಾವಿರ ಶಶಿಮುಖಿಯರಲಿ ಬೇಟ ಜಾಣಿನ ಲೆಸಕ ನೆಮ್ಮಿತು ಬಗೆಯ ಭಂಗವ್ಯಾಪ್ತಿ ಕೃಷ್ಣ ನಲಿ || ನುಸುಳು ನೆಲೆ ಡಿಳ್ಳಾಯ ' ಪಯ್ರ ಬೆಸುಗೆ ಬಿಗುಹುಳುಕೋತ್ತು ಕಲೆಗಳ ರಸದ ಪಸರವನಖಿಯಬಾರದು ವಿಗಡವಿ 3 ಟರುಗಳ 11 ೧೫ ನೀವು ಮುಗ್ಗೆಯರತಿವಿದಗ್ನನು ದೇವಕೀಸುತನೆನ್ನವರು ಧ' ರ್ಮ್ಯಾವಲಂಬರು ದಿಟ್ಟರಲ್ಲ ಮನೋಜಕೇಳಿಯಲಿ | ನೀವು ಸೊಬಗಿನ ನಿಧಿಗಳ ಶತ ಸಾವಿರದ ಸತಿಯರಲಿ ಕೃಪ ನ ಜೀವವಿಶ್ರವಸತಿಯರೆಂದಳು ನಗುತ ನಳಿನಾಕ್ಷೆ !|| ಅರಸ ಕೇಳ್ಯ ಸತ್ಯಭಾಮಾ ಸರಸಿಜಾನನ ದ್ರುಪದಸುತೆಯರು ಸರಸಮೇಳದೊಳಪ್ಪಿದರು ಚತುರೋಕ್ಕಿಲೀಲೆಯಲಿ | ಹರಿ ಯುಧಿಷ್ಠಿರಭೀಮಪಾರ್ಥರು ವರಮುನಿಗಳಿತಿಹಾಸಮಯಬಂ ಧುರಕಥಾಕೇಳಿಯಲಿ ಕಳದರು ಹಲವುದಿವಸಗಳ || ಹಗೆಗಳಮರಾರಿಗಳು ನಮ್ಮಯ ನಗರಿ ಶೂನ್ಯಾಸನದಲಿರ್ದುದು ವಿಗಡರಾಮಾದಿಗಳು ವಿಷಯಂಗಳ ವಿನೋದಿಗಳು | ಅಗಲಲಾರೆನು ನಿಮ್ಮ ವನದೇ ಲಗಕೆ ಬಿಡೆಯವ ಕಾಣೆನೆಂದನು ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ || V 1 ಡಿಳಾಸ, ಓಟ, 3 ಚದುರ , ARANYA PARVA 32