ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

264 ಮಹಾಭಾರತ [ಅರಣ್ಯಪರ್ವ ಮತ್ತೆ ಮುನಿಗಳು ಕಂಡರೇ ದು ರ್ವೈತಿಯನು ಶಿವ ಯೆನುತ ತಲೆದೂ ಗುತ್ತ ಸಾಹಂಕಾರನಲಿ ಕಾಶಿನಭಾವದಲಿ | ೧೦ ರೂರ್ವಾಸರು ಪಾಂಡವರು ಇದ್ದೆಡೆಗೆ ಬಂದುದು. ಮುದಿವಸ ಸತಿಯುಂಡಸಮಯವ ನಗದು ಮುನಿಪತಿ ಬರಲು ಕಪಟದ ನಿಜುಗೆಯನು ಬಲ್ಲನೆ ಯುಧಿಷ್ಠಿರನೆದ್ದು ಮುನಿಸಹಿತ | ಕಿಯಿದೆಡೆಯಲಿದಿರ್ಗೊಂಡು ಭಕ್ತಿಯ ಹೋಟೆಯೊಳಗೆ ಕುಸಿದಂತೆ ನಡೆತಂ ದೆಂಗಿದನು ಮುನಿಪದಕೆ ತನ್ನನುಜಾತರೊಡಗೂಡಿ || ೧೧ ಆಗ ಪರಸ್ಪರ ಕುಶಲ ಪುಶ್ನೆ, ಕುಶಲವೇ ನಿಮಗೆನುತಲೈವರ ನೊಸಲ ಹಿಡಿದೆತ್ತಿದನು ಕರದಿಂ ದೊಸೆದು ದೌಮ್ಯಾದಿಗಳ ಭೂಸುರನವ ಮನ್ನಿ ಸಿದ | ಹೊಸಕುಶೆಯ ಪೀಠದಲಿ ಮುನಿ ಮಂ ಡಿಸಿದನರ್ಘ ಚಮನಶಾದ್ಯ ಪ್ರಸರಮಧುಪರ್ಕಾದಿ ಪೂಜೆಯ ಮಾಡಿ ನೃಪ ನುಡಿದ || ೧೦ ದೇಶ ಕಾನನ ವಚಲ ವಾಸವು ಭೂಸುರವನ ವಾಹನವು ಪ ಲಾಶಪರ್ಣವೆ ಚಿತ್ರ ಭೋಜನ ಕಂದಮೂಲಫಲ | ಈಸರಸಿಪಾನೀಯಮಜ್ಜನ ವಾಸವಿಗ್ಟಹ ಭುವನರಾಜವಿ ಲಾಸವೆಮ್ಮದು ಜೀಯ ಚಿತ್ರವಿಸೆಂದನಾಭೂಪ || ೧೩