ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೭] ದೌಪದೀ ಸತ್ಯಭಾಮಾ ಸಂವಾದಪರ್ವ 255 ಧಾರುಣೀಪತಿ ಹೇಬಹುದು ಚಾರವೇಕಿದು ರಾಜ್ಯ ಪದವಿ ಸ್ತಾರವಾವುದು ರಾಜಯ ನಿನಗಾರು ಸರಿಯುಂಟೆ | - ದೂರ್ವಾಸರು ಭೋಜನವನ್ನ ಪೇಕ್ಷಿಸಿದುದು ಸರೆಯಾಯಿತು ಸಮಯವೆಮ್ಮಕ್ಕು ಧಾರಪಣವ್ರಣವಿವಿಧಪೀಡಾ ಹಾರಿಯೇನು ಚಿಕಿತ್ಸೆಯೆಂದನು ಮುನಿಪ ಭೂಪತಿಗೆ | ೧೪ ಆವಜನ್ಮದ ಸುಕೃತ ಫಲ ಸಂ ಭಾವಿಸಿತೊ ನಿನ್ನಡಿಯ ದರ್ಶನ ಕಾವ ಫಲವಿದು ಕೊಟ್ಟೆನೆಂದನು ನೃಪತಿ ಮುನಿಪತಿಗೆ || ಆವಿಗಡ ಮುನಿ ಬತಿಕನುಪ್ತಾ ನಾವಲಂಬನಕ ತೆರಳಲು ಭೂವಧೂವರ ಕರೆಸಿದನು ದ್ರುಪದಾತ್ಮಜೆಯ ಬೇಗ || ೧೫ ಆಗ ನಾನಾವಿಧಚಿಂತೆ. ಅರಸಿ ಯಾರೋಗಿಸಿದ ಹದನನು ಬರವಿನಲಿ ನೃಪ ತಿಳಿಯಲಂತಃ ಕರಣ ಕಳವಳಗೊಳಲು ಸುರಿದುದು ನಯನಜಲಧಾರೆ | ಉರಿಹೊಡೆದ ಕೆಂದಾವರೆಯ ಮೇಲೆ ಕರಕುವರಿಯಲು ಮುಖ ಕಪಾಲದಿ ಕರವನಿಟ್ಟು ಮಹೀಶ ತೊನಹುತ ನುಡಿದನಿಂತೆಂದು || ೧೬ ತುಡುಕಿ ಸುರಪನ ಸಿರಿಯ ಶರಧಿಯ ಮಡುವಿನಲಿ ಹಾಯ್ದಿದನು ರೋಷವ ಹಿಡಿದೊಡೀಗಲೆ ಸುಟ್ಟು ಬೊಬ್ಬಿಡುವನು ಜಗತ್ರಯವ || ಮೃಡಮುನೀಶನು ತನಗೆ ಶಾಪವ ಕೊಡಲಿ ನಾನದಕಂಜೆ ತನ್ನ ಯ ನುಡಿಗನೃತಸಂದಷ್ಟವಾದರೆ ಕೆಟ್ಟೆ ತಾನೆಂದ || ೧೬