ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಔ56 ಮಹಾಭಾರತ {ಅರಣ್ಯಪರ್ವ ಏನಿದೇನೆಲೆ ನೃಪತಿ ಚಿತ್ರ ಗ್ಲಾನಿಯನು ಬಿಡು ನಿನ್ನ ವಚನಕೆ ಹಾನಿಯೆಕ್ಕೆ ಸುಡುವೆನೀಗಳ ಸುರಪತಿಯ ಪುರವ | ತಾನೆ ಪದವಿಡಿದೆಳದು ತಲೆ ಸುರ ಧೇನುವನು ನಿಮ್ಮಡಿಗೆನು ಕೈ ಶಾನುಸಖಸುತ ಗದೆಯು ಕೊಂಡನು ಬೇಗ ಬೆಸಸೆನುತ || ೧v ಹತ್ರತೇಜದ ತೀವ್ರವನು ನಭ ಕೊತ್ತಿ ದಿವಿಜೇಶರನು ಕೊಡುವನೆ ಹತ್ತಿರದಲಾ ವೈರಿಕೌರವರಾಯ ಸಾಭಾಗ್ಯ ! ಸತ್ಯವೇಯಿದು ಸುರಭಿಗಳುಕಿದ ಕಾರ್ತವೀರ್ಯಾರ್ಜುನನ ಕಥೆಯನು ಮತ್ತೆ ಹೇಳುವೆ ಭಜಿಸಿ ಕೃಷ್ಣನನೆಂದನಾಭೌಮ್ಯ || ೧೯ ೪ ಗಿ ಬಯಿನುಡಿಗಳಕ್ಕಟ ನಿಮ್ಮಯ ಹೆರಿಗೆಕಾರನು ಕೃಷ್ಣ ನಾತನ ಮನೆಯ ಹೊಕ್ಕರಿಗುಂಟೆ ದುಃಖದರಿದ್ರ ಕಪ್ಪಭಯ | ಅರೆಯಿರೇ ಸೆಳ ಸೀರೆಯಲಿ ಸತಿ ಯೊಅಲಲಕ್ಷಯವಿತ್ತು ತನ್ನನು ಪೊರೆದ ಕರುಣಾರ್ಣವನ ಭಜಿಸುವದೆಂದನಾಭೌಮ್ಯ || ೧೦ ನಾಮವನು ನೆ ನಂಬಿ ಮತ್ತಾ ನಾಮವನು ನೆನೆದವರು ಪಡವರು ಕಾಮಿತಾರ್ಥ ವನಿದು ನಿಮ್ಮ ನೆಲೆ ನಿಮಗಜುಯಬಾರದಲಿ | ನಾಮ ನಿಮ್ಮಲಿ ಕೃಪೆ ವಿಶೇಷವು ಕಾಮಿನಿಗೆ ಕಾಗುವನು ಕೃಷ್ಣನು ಯಾವಹಿಳೆ ಭಜಿಸುವುದು ಯಮತವೆಂದನಾಧಮ್ಮ | ೦೧